Thursday, 19 April 2018

ತುಳು ಚಾವಡಿ -‘ಪಾಡ್ದನ’ ಶಬ್ದ ತುಳುಟು ಎಂಚ ಬತ್ತ್ಂಡ್‌?


(ಮಾಯೊದ ಬೊಲ್ಪು💫)👏

ತುಳು ಚಾವಡಿ -‘ಪಾಡ್ದನ’ ಶಬ್ದ ತುಳುಟು ಎಂಚ ಬತ್ತ್ಂಡ್‌?
ತುಳು ಜಾನಪದ ಮಹಾಕಾವ್ಯೊಲೆನ್ ಪಾಡ್ದನ ಪನ್ಪೆರ್. ದೈವೊಲೆನ, ಕಾರ್ನಿಕ ವ್ಯಕ್ತಿಲೆನ ಕತೆನ್ ಪನೊಂದು ಪೋಪಿನ ವೌಖಕ ಕಾವ್ಯ ಉಂದು. ಒಂಜಿ ವೌಖಿಕ ಕಾವ್ಯೊನು ಪೂರ್ತಿಯಾದ್ ಪಾಡ್ದನ ಪನ್ಪೆರ್. ಅಯಿಟ್ ಒಂಜೊಂಜಿ ಅಧ್ಯಾಯೊನು ‘ಸಂಧಿ’ ಪನ್ಪೆರ್. ಕೋಟಿ-ಚೆನ್ನಯೆರೆನ ಪಾಡ್ದನ. ಅಯಿತ ಉಲಯಿ ದೇಯಿ ಬೈದ್ಯೆತಿ ಸಂಧಿ, ಬಂಟೆರೆ (ಬೈದ್ಯೆರ್) ಸಂಧಿ, ಬೆರ್ಮೆರೆ ಸಂಧಿ, ಕೊಳಲೊದ ಸಂಧಿ ಇಂಚ. ಪಾಡ್ದನನ್ ಕೆಲವು ಕಡೆಟ್ ಪಾರ್ದನ, ಪಾರ್ತನೊ ಪಂಡ್‌ದ್‌ಲಾ ಪನ್ಪೆರ್.

ಪಾಡ್ದನ ಪನ್ಪಿನ ಶಬ್ದ ಎಂಚ ಬತ್ತ್ಂಡ್ ಪನ್ಪಿನ ಚರ್ಚೆ ವಿದ್ವಾಂಸೆರೆಡ ಉಂಡು. ಸಂಸ್ಕೃತೊದ ‘ಪ್ರಾರ್ಥನಾ’ ಶಬ್ದ ತುಳುಕು ಪಾಡ್ದನ ಆದುಪ್ಪುಂದು ಮಂಜೇಶ್ವರ ಗೋವಿಂದ ಪೈ ಪನ್ತೆರ್. ಆಂಡ ಡಾ.ಬಿ.ಎ. ಸಾಲೆತ್ತೂರು ಉಂದೆನ್ ಒಪ್ಪುಜೆರ್. ಪಾಡ್ದನ ಸಂಸ್ಕೃತೊದ ಮೂಲ ಅತ್ತ್. ಅವು ಅಪ್ಪಟ ದ್ರಾವಿಡ ಶಬ್ದ. ‘ಪಾಟ್’ ಪಂಡ ತಮಿಳ್, ಮಲಯಾಳೊಡು ಪದ್ಯ ಪನ್ಪಿ ಅರ್ಥೊ. ಅವ್ವೇ ‘ಪಾಟ್’ ಪಾಡ್ದನ ಆದುಪ್ಪು ಪನ್ಪಿನ ಆರೆನ ಅಭಿಮತ. ಆಂಡ ಡಾ.ಪಾದೂರು ಗುರುರಾಜ ಭಟ್ರ್ ಗೋವಿಂದ ಪೈ ವಾದೊನೇ ಸರಿ ಪನ್ಪೆರ್.
ಡಾ.ಬಿ.ಎ. ವಿವೇಕ ರೈ ಪ್ರಕಾರ ಪಾಡ್, ಪಾಟ್ ಪನ್ಪಿನ ಮೂಲೊಡ್ದು ಪಾಡ್ದನ ಬೈದ್‌ಂಡ್. ಡಾ. ಪೀಟರ್ ಜೆ. ಕ್ಲಾಸ್ ಕೂಡ ‘ಪಾಡ್’ ಪನ್ಪಿನ ಧಾತುಡ್ದೇ ಪಾಡ್ದನ ಉತ್ಪತ್ತಿ ಆತ್‌ಂಡ್ ಪನ್ತೆರ್.

ಪ್ರಾರ್ಥನೆ ಪಂಡ ಸ್ತುತಿ. ನಮ್ಮ ಪಾಡ್ದನ ಅವು ಸ್ತುತಿ ಅತ್ತ್. ಅವು ಪದ್ಯೊದ ರೂಪೊಡುಪ್ಪುನ ಕತೆ. ಅಂಚಾದ್ ‘ಪಾಡ್’, ‘ಪಾಟ್’ ಶಬ್ದೊಡ್ದೇ ಬತ್ತಿನ ಪನ್ಪಿನವೇ ಎಚ್ಚಿಗೆ ಮಾನ್ಯತೆ ಪಡೆಯಿನ ಅಭಿಪ್ರಾಯ.ಡಾ.ಯು.ಪಿ. ಉಪಾಧ್ಯಾಯೆರ್ ‘ಪಾಡ್’(ಪದ್ಯ ಪನ್ಪಿನಿ) ಪನ್ಪಿನ ಕ್ರಯಾ ರೂಪೊಗು ‘ದಿನ’ ಪನ್ಪಿನ ಕೃದಂತ ಪ್ರತ್ಯಯ ಸೇರ್‌ದ್ ‘ಪಾಡ್ದನ’ ಆತ್‌ಂಡ್ ಪನ್ಪೆರ್. ಪಂಡ ‘ಪದ್ಯ ರೂಪೊದ ಕಥಾನಕ’ ಪನ್ಪಿನ ಅರ್ಥ. ಆಂಡ ‘ಪಾಡ್’ ಶಬ್ದೊಗು ತುಳುಟು ಪದ್ಯ ಪನ್ಪಿನ ಪನ್ಪಿನ ಅರ್ಥ ಇಜ್ಜಿ. ಅಯಿಕ್ ಪದ ಪನ್ಪಿನಿ ಪನ್ಪೆರ್. ಪಾಡ್ ಪಂಡ ತುಳುಟು ‘ದೀಲ’(ಇಟ್ಟುಬಿಡು) ಪನ್ಪಿನ ಅರ್ಥ. ಅಪಗ ಉಂದು ಎಂಚಾಂಡ್? ಬಹುಷಃ ಪಿರಾಕ್‌ದ ತುಳುಟು ಪದ್ಯಗ್ ಪಾಟ್, ಪದ್ಯ ಪನ್ಪಿನೆಕ್ ಪಾಡ್ ಪನ್ಪಿನ ಅರ್ಥ ತುಳುಟು ಇತ್ತುದು. ಈ ಅರ್ಥ ಮಲಯಾಳ, ತಮಿಳ್‌ಡ್ ಇತ್ತೆಲಾ ಒರಿದ್‌ಂಡ್.
ಭೂತಾರಾಧನೆ ಕೇರಳೊಡ್ಲಾ ಉಂಡು. ಅಲ್ಪ ಅಯಿಕ್ ತೆಯ್ಯಂ(ದೈವೊ) ಪನ್ಪೆರ್. ಪಾಡ್ದನೊಗು ಅಲ್ಪ ‘ತೋಟ್ರಂ’ ಪನ್ಪೆರ್. ಭಗವತಿನ ಚರಿತ್ರೆನ್ ಉತ್ಸವ ಸಂದರ್ಭೊಡು ಪನ್ಪಿನೆಕ್ ‘ಚುದಿಪ್ಪು’ ಪನ್ಪೆರ್. ಉಂದು ಸಂಸ್ಕೃತೊದ ‘ಸ್ತೋತ್ರಂ’ ಬೊಕ್ಕ ‘ಸ್ತುತಿ’ ಪನ್ಪಿನ ಶಬ್ದೊಡ್ದು ಬೈದಿನವು ಪನ್ಪಿನ ಅಭಿಪ್ರಾಯ ಉಂಡು.

ಅಕ್ಷಯ ತೃತೀಯ ಅದರ ಸ್ವಲ್ಪ ಮಾಹಿತಿ ನಿಮಗಾಗಿ.



ವೈಶಾಖ ಮಾಸದ ಶುಕ್ಲಪಕ್ಷದ ಮೂರನೇ ತಿಥಿಯಂದು ಅಕ್ಷಯತದಿಗೆಯನ್ನು ಆಚರಿಸಲಾಗುತ್ತದೆ.

ಈ ದಿನ ಸೂರ್ಯ – ಚಂದ್ರರು ತಮ್ಮ ಗರಿಷ್ಠತಮ ಕಾಂತಿ ಹೊಂದುವುದರಿಂದ ದಿನವಿಡೀ ಮಂಗಳಕರವೇ!

ಅಕ್ಷರಾಭ್ಯಾಸ, ಮದುವೆ, ಮುಂಜಿ, ಗೃಹಪ್ರವೇಶ, ಹೊಸ ವ್ಯವಹಾರ ಆರಂಭ, ಚಿನ್ನ-ಬೆಳ್ಳಿ ಖರೀದಿಗೂ ಸೂಕ್ತವೆಂದು ಭಕ್ತರಲ್ಲಿ ನಂಬಿಕೆ. ಈ ದಿನ ಕೆಲವೊಂದು ಕಥೆಗಳನ್ನು ತನ್ನಲ್ಲಿ ಹೊಂದಿದ್ದು ಇದನ್ನು ಪುರಾಣಗಳು ಆಧರಿಸಿವೆ.

• ಅಕ್ಷಯತದಿಗೆ ದಿನದಂದೇ ಮಹರ್ಷಿ ವೇದವ್ಯಾಸರು ಗಣಪತಿಯ ಅಮೃತಹಸ್ತದಿಂದ ಮಹಾಭಾರತ ಮಹಾಕಾವ್ಯದ ಬರವಣಿಗೆ ಆರಂಭಿಸಿದರಂತೆ.

• ಶ್ರೀ ಮಹಾವಿಷ್ಣುವಿನ ಅವತಾರವೆನಿಸಿದ ಪರಶುರಾಮನ ಜನನ ಇದೇ ದಿನವೆಂದು ಪ್ರತೀತಿ.

• ಶ್ರೀಕೃಷ್ಣನ ಅಣ್ಣನಾದ ಬಲರಾಮ ಜನನ.
• ಶ್ರೀಕೃಷ್ಣನು ಪಾಂಡವರಿಗೆ ಅಕ್ಷಯ ಪಾತ್ರೆಯನ್ನು ಕೊಡುಗೆಯಾಗಿತ್ತ ದಿನ ಅಕ್ಷಯ ತದಿಗೆ.

• ಜನ್ಮಾಂತರಗಳ ಪಾಪ, ದೋಷಗಳನ್ನು ತೊಳೆಯಿುವ ಗಂಗಾಮಾತೆ ಸ್ವರ್ಗದಿಂದ ಧರೆಗಿಳಿದ ದಿನವಿದು.

• ಸಂಪತ್ತಿನ ಒಡೆಯ, ದೇವತೆಗಳಲ್ಲೆಲ್ಲಾ ಅತಿ ಸಿರಿವಂತ, ಅಷ್ಟದಿಕ್ಪಾಲಕರಲ್ಲಿ ಒಬ್ಬನಾದ ಯಕ್ಷರಾಜ ಕುಬೇರ, ಮಹಾಲಕ್ಷ್ಮಿಯ ಪೂಜೆ ಮಾಡುವ ಶುಭದಿನ ಈ ಅಕ್ಷಯತದಿಗೆ.

• ತ್ರೇತಾಯುಗಕ್ಕೆ ಇದು ಆರಂಭದ ದಿನವೆಂಬ ನಂಬುಗೆ ನಮ್ಮಲ್ಲಿದೆ.
• ೧೨ನೇ ಶತಮಾನದ ಮಹಾಪುರುಷ ಜಗಜ್ಯೋತಿ ಬಸವಣ್ಣನವರು ಜನಿಸಿದ್ದು ಇದೇ ದಿನದಂದು.

• ಇಂದಿನ ಶುಭ ದಿನದಂದೇ ಪರಮ ಪವಿತ್ರಳಾದ ಸೀತಾದೇವಿಯ ಅಗ್ನಿ ಪರೀಕ್ಷೆಯಿಂದ ಬಾಹ್ಯವಾಗಿಯೂ ಪರಿಶುದ್ಧತೆಯನ್ನು ಪ್ರಕಟಿಸಿದ ದಿನ.

"ಅಕ್ಷಯ ತೃತಿಯ"
 ಪುರಾತನ ಕಾಲದಿಂದಲೂ ಸ್ವರ್ಣಶಿಲ್ಪಿಗಳು ಮಾಡಿಕೊಂಡು ಬಂದಿದ್ದ ಹಬ್ಬವಾಗಿತ್ತು,

ಲಂಕನಗರವು ಯಾರದು ಎಂದು ಕೕೆಳಿದರೆ ಎಲ್ಲರು ಕೊಡುವ ಉತ್ತರ ರಾವಣ ಅಂತ,  ನಿಜವಾಗಿ ಲಂಕನಗರವನ್ನ ನಿರ್ಮಿಸಿದವನು  ರಾವಣನ ಅಣ್ಣ ಕುಭೇರ,

ರಾವಣ ಅಣ್ಣನಿಂದ,  ಲಂಕನಗರವನ್ನ
ಕಿತ್ತುಕೊಂಡ ಹೀಗೆ ಕುಭೇರನು ಲಂಕನಗರವನ್ನ  ನಿರ್ಮಾಣ ಮಾಡುವಾಗ ಅಕ್ಷಯತೃತಿಯದಂದು  ಸುವರ್ಣ ವಿಶ್ವಕರ್ಮರಿಂದ ಲಂಕನಗರ ನಿರ್ಮಾಣಕ್ಕೆ  ಭೂಮಿಪೂಜೆಯನ್ನ ಮಾಡಲಾಗುತ್ತೕದೆ,

 ಇದರಿಂದ  ಲಂಕನಗರವೆ ಸ್ವರ್ಣ ಮಾಯವಾಗುತ್ತದೆ ಎಂದು ರಾಮಯಣದಲ್ಲಿ ಹೇಳಿದೆ.

ಅಕ್ಷಯತೃತಿಯ ದಿನ ಸ್ವರ್ಣವನ್ನ ಕರಿದಿಸಿದರೆ ಸುಖ ಸಮೃದ್ದಿ, ಐಶ್ವರ್ಯಸಮೃದ್ದಿಯಾಗುವುದು ಎಂದು ನಂಬಿಕೆ.

, ನೀರು ಗಾಳಿ, ಬೆಳಕು, ಎಲ್ಲೆಲ್ಲಿಯು ತನ್ನ ಇರುವಿಕೆ ಇರುವ "ವಿಶ್ವಕರ್ಮಪರಬ್ರಹ್ಮ"ನ ವಂಶಜರಾದ
ಸ್ವರ್ಣಕ್ಕೆ ಅಧಿಪತಿ    "ಸುಪರ್ಣಸ ವಿಶ್ವಕರ್ಮ"  .
ಎಲ್ಲರಿಗೂ ಸುವರ್ಣ ಅಕ್ಷಯ ತೃತೀಯ ಶುಭವಾಗಲಿ.

Wednesday, 11 April 2018

ಉಚಿತ ಐ.ಎ.ಎಸ್. ಮತ್ತು ಕೆ.ಎ.ಎಸ್. ತರಬೇತಿಗೆ ಅರ್ಜಿ ಆಹ್ವಾನ

Saturday, 06 May, 8.33 am

ಬೆಂಗಳೂರು:

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ 2017-18 ನೇ ಸಾಲಿನ ಉಚಿತ ಐ.ಎ.ಎಸ್. ಮತ್ತು ಕೆ.ಎ.ಎಸ್. ಸ್ಪರ್ಧಾತ್ಮಕ ಪರೀಕ್ಷೆಗಳ ಪೂರ್ವ ತಯಾರಿ ತರಬೇತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.

ಅರ್ಹ ಪ್ರವರ್ಗ-1, 2 (ಎ), 3 (ಎ) ಹಾಗೂ 3 (ಬಿ) ಅಭ್ಯರ್ಥಿಗಳು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದ್ದು ಮೇ 20 ಕೊನೆಯ ದಿನವಾಗಿದೆ. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 0836-2447961, ವೆಬ್ ಸೈಟ್http://www.backwardclasses.kar.nic.in ಸಂಪರ್ಕಿಸುವಂತೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ

Friday, 6 April 2018

*POSTAL ATM CARD*

ನೀವು ಹತ್ತಿರದ POST OFFICE ಗೆ ಹೋಗಿ ಒಂದು ಉಳಿತಾಯ ಖಾತೆ ಆರಂಭಿಸಿ.
*10₹*  ಇದ್ದರೆ ಸಾಕು. *ATM card* ಬೇಕಿದ್ದರೆ *50₹* ಬೇಕು. ಆ ಕಾರ್ಡು ಪಡ್ಕೊಂಡು ನಮ್ಮ ಖಾತೆಯಲ್ಲಿ ಹಣವಿದ್ಧರೆ ಒಂದು ದಿನ *25,000* ವರೆಗೆ ಯಾವ ಬ್ಯಾಂಕಿನ *ATM* ನಿಂದಲೂ ಹಣ ಪಡೆಯಬಹುದು.
ಬ್ಯಾಂಕಿನಲ್ಲಿ *Account* ಆರಂಭಿಸಬೇಕಿದ್ದರೆ ₹1000 ಬೇಕು. ಅಷ್ಟೂ ಅಲ್ಲ ತಿಂಗಳಲ್ಲಿ ಬ್ಯಾಂಕ್ "balance ₹1000* ಇರಲೇ ಬೇಕು. ಅಲ್ಲದೆ *ATM maintenance charge* ಅಂತ ಹೇಳಿ ನಮ್ಮ ಖಾತೆಯಿಂದ *₹170/ ₹200* ವರೆಗೆ ನಮಗರಿವಿಲ್ಲದೆ ಕಡಿತಗೊಳಿಸುತ್ತಾರೆ.
*Post office* ನಲ್ಲಿ ಈ ರಗಳೆ ಇಲ್ಲ. ಒಂದು ರೂಪಾಯಿ ಕೂಡಾ ಅವರು ನಮ್ಮ ಖಾತೆಯಿಂದ ದೋಚುವುದಿಲ್ಲ. *Minimum balance* ಇಷ್ಟು ಇರಬೇಕು ಅಂತೇನಿಲ್ಲ.
ಹೆಚ್ಚಿನ ಜನರಿಗೆ ಈ ಮಾಹಿತಿ ಗೊತ್ತಿಲ್ಲ. *ಕೇಂದ್ರ ಸರ್ಕಾರ*ದ ಈ ಸೌಲಭ್ಯ ನಿಮ್ಮದಾಗಿಸಿ.. ಬರೀ *₹50*.

ಕಂಪ್ಯೂಟರ್‌ ಹಾರ್ಡವೇರ್ ಮತ್ತು ನೆಟ್ವರ್ಕಿಂಗ್* ತರಬೇತಿ.

ಪರಮಪೂಜ್ಯ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಅಧ್ಯಕ್ಷತೆಯ, ಸಿಂಡಿಕೇಟ್ ಬ್ಯಾಂಕ್ ಮತ್ತು ಕೆನರಾ ಬ್ಯಾಂಕ್ ಗಳ ಸಹಯೋಗ ದೊಂದಿಗೆ ನಡೆಯುವ. ಉಡುಪಿ ಬ್ರಹ್ಮಾವರ ರುಡ್ ಸೆಟ್          ಸಂಸ್ಥೆಯಲ್ಲಿ 45 ದಿನಗಳ ಉಚಿತ ಊಟ-ವಸತಿಯೋಂದಿಗೆ  *ಕಂಪ್ಯೂಟರ್‌  ಹಾರ್ಡವೇರ್  ಮತ್ತು ನೆಟ್ವರ್ಕಿಂಗ್* ತರಬೇತಿಯು *ಎಪ್ರಿಲ್ 16, 2018* ರಿಂದ  ಪ್ರಾರಂಭವಾಗಲಿದೆ.
ಆಸಕ್ತ ಸ್ವ ಉದ್ಯೋಗ ಆಕಾಂಕ್ಷಿಗಳು ಕೆಳಗಿನ ಲಿಂಕ್ ಮೂಲಕ ತಕ್ಷಣ ಅರ್ಜಿ ಸಲ್ಲಿಸಬಹುದು.

https://goo.gl/jEiw2W

ಹೆಚ್ಚಿನ ವಿವರಗಳಿಗಾಗಿ ಈ ಕೆಳಗಿನ ದೂರವಾಣಿಯನ್ನು ಸಂಪರ್ಕಿಸಿ
0820-2563455.
E-mail: rudbvr@gmail.com

ಆಸಕ್ತರು ತಕ್ಷಣ ಈ ಕೆಳಗಿನ ವಿಳಾಸವನ್ನು ಸಂಪರ್ಕ ಮಾಡಿ

*ನೀರ್ದೆಶಕರು,  ರುಡ್ ಸೆಟ್ ಸಂಸ್ಥೆ, 52ನೇ ಹೇರೂರು, ಬ್ರಹ್ಮಾವರ, 576213
ಉಡುಪಿ ಜಿಲ್ಲೆ.

ಸಂಪರ್ಕಿಸುವ ಸಮಯ:
ಬೆಳಿಗ್ಗೆ 10 ರಿಂದ ಸಂಜೆ 06 ರ ವರೆಗೆ ಮಾತ್ರ.

Monday, 26 March 2018

ವಿದ್ಯಾರ್ಥಿ ವೇತನಗಳ ಅರ್ಜಿ.

ನಿಮಗೆ ಪರಿಚಯವಿರುವ ಬಡ ವಿದ್ಯಾರ್ಥಿಗಳಿಗೆ ಈ  ಕೆಳಗಿನ ವಿದ್ಯಾರ್ಥಿ ವೇತನಗಳ ಬಗ್ಗೆ ದಯವಿಟ್ಟು ಮಾಹಿತಿ ನೀಡಿ.. ಯಾಕೆಂದರೆ  ಮುಂದಿನ ತಿಂಗಳಲ್ಲಿ ಎಲ್ಲಾ ವಿದ್ಯಾರ್ಥಿ ವೇತನಗಳ ಅರ್ಜಿಗಳನ್ನು ಕರೆಯಲಾಗುತ್ತದೆ.

1) ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಿದ್ಯಾರ್ಥಿ ವೇತನ -
www.karepass.cgg.gov.in

೨) ಸಮಾಜ ಕಲ್ಯಾಣ ಇಲಾಖೆಯ ವಿದ್ಯಾರ್ಥಿ ವೇತನ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದ   ವಿದ್ಯಾರ್ಥಿಗಳಿಗೆ 
www.sw.kar.nic.in

೩) ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ವಿದ್ಯಾರ್ಥಿ ವೇತನ -www.gokdom.kar.nic.in

೪) ಕೇಂದ್ರ ಸರಕಾರದ ಮಾನವ ಸಂಪನ್ಮೂಲ ಅಭಿವೃದ್ಧಿ ಮಂತ್ರಾಲಯದ ವಿದ್ಯಾರ್ಥಿ ವೇತನ (Ministry of Human Resource Development)  ಪ್ರತಿ ವರ್ಷವು ಡಿಗ್ರಿ ಪ್ರವೇಶ ಪಡೆಯುವ  ಎಲ್ಲಾ ಜಾತಿಯಾ ಬಡ ವಿದ್ಯಾರ್ಥಿಗಳಿಗೆ ನೀಡುವ ವಿದ್ಯಾರ್ಥಿ ವೇತನ - 
www.kar.nic.in/pue

೫) ನಮ್ಮ ರಾಜ್ಯದ ಹೆಮ್ಮೆಯ ಐ.ಟಿ ಕಂಪನಿ ಇನಪೋಸ್ಸಿಸ್ ನೀಡುವ ವಿದ್ಯಾರ್ಥಿ ವೇತನ - www.vidyaposhak.org

೬)ಕಿತ್ತೂರು ರಾಣಿ ಚೆನ್ನಮ್ಮ ವಿದ್ಯಾರ್ಥಿ ವೇತನ - 
www.kar.nic.in/pue/

೭) ದೀರುಬಾಯಿ ಅಂಬಾನಿ ವಿದ್ಯಾರ್ಥಿ ವೇತನ ಅಂಗವಿಕಲ ವಿದ್ಯಾರ್ಥಿಗಳಿಗೆ - 
www.kar.nic.in/pue

೮) ಅಂಬೇಡ್ಕರ್ ನ್ಯಾಶನಲ್ ಮೆರಿಟ್ ಅರ್ವಾಡ್ ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳಿಗೆ - 
www.kar.nic.in/pue

೯) ಕೇಂದ್ರ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ವತಿಯಿಂದ ಮೂಲ ವಿಜ್ಞಾನ ವಿಷಯದಲ್ಲಿ ಉನ್ನತ ಶಿಕ್ಷಣ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ (Inspire Scholarship) - 
www. kar.nic.in/pue

೧೦) ಮೆರಿಟ್ ಸ್ಕಾಲರಶಿಪ್ - ದ್ವಿತೀಯ ಪದವಿ ಪೂರ್ವ ಪರೀಕ್ಷೆಯಲ್ಲಿ ಶೇ.೮೦ ಕ್ಕಿಂತ ಹೆಚ್ಚು ಅಂಕಗಳನ್ನು ಗಳಿಸಿದ ಬಡ ವಿದ್ಯಾರ್ಥಿಗಳಿಗೆ ವೃತ್ತಿ ಶಿಕ್ಷಣ(ಇಂಜಿನಿಯರಿಂಗ್, ವೈದ್ಯಕೀಯ, ಕೃಷಿ) ಶುಲ್ಕವನ್ನು ಸರ್ಕಾರ ನೀಡುತ್ತದೆ – 
www. kar.nic.in/pue

೧೧) ನಮ್ಮ ರಾಜ್ಯದ ಹೆಮ್ಮೆಯ ಇನ್ನೊಂದು ಐ.ಟಿ ಕಂಪನಿ  ವೀಪ್ರೊ ಅವರ  ಅಜೀಮ್ ಪ್ರೇಮಜೀ ಫೌಂಡೇಷನ್ -www.azimpremjifoundation.org

12. *ವಿದ್ಯಸಿರಿ* *ಮತ್ತು ಶುಲ್ಕ* *ವಿನಾಯಿತಿ*
http://backwardclasses.kar.nic.in/BCWD/Website/backwardclassesMain.html 

    http://backwardclasses.kar.nic.in/BCWD/Website/Educational_Scholarships.html

    Information ::

   http://www.scholarshipx.in/2015/10/karnataka-scholarship-onlline-last-date.html

13. *ಸರ್ಕಾರದ* *ಧನಸಹಾಯಗಳ* *ವೆಬ್ ವಿಳಾಸ*

http://karepass.cgg.gov.in/ 

14. *ಜಿಂದಾಲ್ scholarship*

 http://www.sitaramjindalfoundation.org/scholarships.php 

15. *B.L ಹೇಮವತಿ ಧನಸಹಾಯ*

 http://www.blhtrust.org/schpro.html 

16. *ಕೇಂದ್ರ ಸರ್ಕಾರದ ಧನಸಹಾಯಗಳು*

Central Govt Scholarship

     http://mhrd.gov.in/ 

17.  *Indian Oil Scholarship*

     https://www.iocl.com/AboutUs/AcademicScholarships.

Friday, 9 March 2018

TIFFIN to d patient's & relatives without any charges.* *Area - South Mumbai

If you have relatives in Mumbai then pl. share this information to all.* *We provide TIFFIN to d patient's & relatives without any charges.* *Area - South Mumbai*
*Hospitals:- Jaslok, Saifee, Bombay, Nair, J.J,all near toMumbai Central and VT....*
*Contact details:-*
*U can also WhatsApp us* *Kalpesh Lodha 9967236006*
*Manoj Patwari 9820645070*
*Amrat Jain 9029373751*
*At least forward to people who might be able to help by forwarding to others*
*Seva ka labh le*
*R.K. Charitable Trust have started Home Medical Equipment like** *Wheelchair*
* *Suction Machine*
* *Waterbed*
* *Airbed*
* *Walker* *Free of cost for use (with Refundable Deposit)*
*Contact person:-*
*Sanjay Shah 9322516628*
*Chintan Pandya :- 7666311942*
*Add:-17-D, Nisarga Apt. Near IDBI bank, Mahavir Nagar, Kandivali West Mumbai 67* *Please post this message in the known groups so that it gets circulated*
*SAI VILAYATRAI CHARITABLE POLYCLINIC,*
*"Kambar Darbar " Shantilal Modi Road,
Opp:BhurabbhaiHall Kandivali(W), Mumbai*
T: 65811644/ 2865 9615*
*www.kambardarbar.org*DAY TIME CHGES*
*1*.General OPD Daily  
_11-30 am & 4-30 pm_
Re 1/-only with medicines*
*2.* X-Ray Daily Rs100/-
_9 am to 5-00 pm_  
*3*.  ECG      Daily      Rs. 70.00*9.00 am to11. am*
*4.* Pathology  Daily 
_8.30 am to 12.00 noon_ Highly subsidised rates. CBC Rs 20/- only.
*5.* Eye Checkup Daily
_3.30 pm_Morn 9am: Wed, Fri, Sat.Charges  Rs 20/- Cataract Surgery: FREE with best Indian lens.
Lazer (Phaco) surgery:
Rs 5300/ US imported non-foldable lens
Rs 10000/- UK imported foldable aspheric lens.(Outside rateRs 40000/-)
*6.* Gynecology/ IVF/ Hysteroscopy   Tue/Thur/Fri. 1 pm.      
*7.* Skin Spl.  Mon    Rs.  20.00_3.30 pm_
*8.* Orthopedic Tue Rs 20.00_3.30 pm_
*9.* Diabetic & Cardio Wed Rs.20.00 _4.30 pm_                          
*10.* Child Spl.  Fri   Rs. 20.00_5.30 pm_    *11* Ear / Nose / Throat Wed / Friday Rs.20
_3.30 pm_

*12.* Dental  Daily  Nominal Charges R C charges: Rs 750/-.
_9.00 am to 1.00 pm_
_2.00 pm to 5.00 pm_
*13* Dialysis  Daily Free for BPL patients  ( Phone: 28067645 )   *14.* Cervical cancer (Uterus Cancer ) Test Free
*15.* Anti Cancer Injection for Girls  aged 14 yrs to 24 yrs. *16.* Hearing Aids for Sr. Citizens @ 50% of the actual cost. Free for deserving children by Birth.
*17.* Note books and other staionery items  to all students on discounted rates during summer vacation.
*18.* Scholarship for Higher Education for deserving candidates for BE MBBS CA CS BPHARM MCA & selected  MBA students. *Visit*
www.kambarda bar.org& submit Form with all required enclosures.
Kindly contact on email p_zijn zasainani@rediffmail.com
*NO NEED OF ANY  RECOMMENDATIONS.*
*KINDLY SHARE*

Thursday, 8 March 2018

ಕಾಂಪಿಟೀಷನ್‌ ಎಗ್ಸಾಂಗೆ ಯಾವ ರೀತಿ ತಯಾರಿ ನಡೆಸಬೇಕು? ಇಲ್ಲೊಂದಿಷ್ಟು ಮಾಹಿತಿಯಿದೆ.

ಸರಕಾರಿ ಅಥವಾ ಖಾಸಗಿ ಸಂಸ್ಥೆಗಳು ವಿವಿಧ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ಲಿಖಿತ ಪರೀಕ್ಷೆಯನ್ನು ನಡೆಸುತ್ತವೆ. ಇಂತಹ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಶಸ್ಸು ಪಡೆಯಲು ಪರಿಪೂರ್ಣವಾದ ಸಿದ್ಧತೆ ನಡೆಸಬೇಕಾಗುತ್ತದೆ. ಕಾಂಪಿಟೀಷನ್‌ ಎಗ್ಸಾಂಗೆ ಯಾವ ರೀತಿ ತಯಾರಿ ನಡೆಸಬೇಕು? ಇಲ್ಲೊಂದಿಷ್ಟು ಮಾಹಿತಿಯಿದೆ.

ಉದ್ಯೋಗ ಮಾರುಕಟ್ಟೆಯಲ್ಲೀಗ ಸ್ಪರ್ಧೆ ಹೆಚ್ಚಿದೆ. ಯಾವುದೇ ಜಾಬ್‌ ನೋಟಿಫಿಕೇಷನ್‌ ಪ್ರಕಟವಾಗಲಿ. ಇರುವುದು ಕೆಲವೇ ಹುದ್ದೆಗಳಾಗಿದ್ದರೂ ಸಾವಿರ, ಲಕ್ಷ ಸಂಖ್ಯೆಯಲ್ಲಿ ಅಭ್ಯರ್ಥಿಗಳು ಅರ್ಜಿ ಸಲ್ಲಿಸುತ್ತಾರೆ. ಸರಕಾರಿ ನೌಕರಿಗಿರುವ ಸೆಳೆತ ಅಂತಹದ್ದು. ಗವನ್ಮೆಂಟ್‌ ಜಾಬ್‌ ಸಿಕ್ಕರೆ ಜೀವನಪೂರ್ತಿ ಸುಖವಾಗಿರಬಹುದು ಎಂಬ ಕನಸು ಎಲ್ಲರಿಗೂ ಇರುತ್ತದೆ. ಇಂತಹ ಎಗ್ಸಾಂಗಳಲ್ಲಿ ಬಹುತೇಕ ಅಭ್ಯರ್ಥಿಗಳು ಯಾವುದೇ ತಯಾರಿ ನಡೆಸದೆ ಪರೀಕ್ಷೆ ಬರೆದು ಅದೃಷ್ಟ ಪರೀಕ್ಷಿಸುತ್ತಾರೆ. ಅದರ, ಬದಲಾಗಿ ಈ ಕೆಳಗೆ ತಿಳಿಸಿದ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಪರಿಶ್ರಮ ಪಟ್ಟರೆ ಯಶಸ್ಸು ನಿಮ್ಮದಾಗಬಹುದು.

ಅಧ್ಯಯನ ಸರಕು:

ಅಭ್ಯರ್ಥಿಗಳು ಇತ್ತೀಚಿನ ಮತ್ತು ಪರಿಷ್ಕೃತ ಅಧ್ಯಯನ ಸಾಮಾಗ್ರಿಗಳನ್ನು ಸಂಗ್ರಹಿಸಿ ತಯಾರಿ ನಡೆಸಬೇಕು. ಅಂದರೆ, ಅಧ್ಯಯನ ನಡೆಸುವ ಮಾಹಿತಿಗಳು ಈಗಿನ ಪರೀಕ್ಷಾ ರೀತಿ ಮತ್ತು ಸಿಲೆಬಸ್‌ಗೆ ಹೊಂದಿಕೊಳ್ಳುವಂತೆ ಇರಬೇಕು.

ಎಗ್ಸಾಂ ಗೈಡ್‌:

ಪ್ರತಿಯೊಂದು ಪರೀಕ್ಷೆಗಳು ಸಹ ವಿಶೇಷ ವಿಧಾನಗಳನ್ನು ಒಳಗೊಂಡಿರುತ್ತವೆ. ಅಂದರೆ, ಅವುಗಳಲ್ಲಿ ನೀಡಲಾಗುವ ಪ್ರಶ್ನೆಗಳ ಸಂಖ್ಯೆ, ಪ್ರಶ್ನೆಗಳ ರೀತಿ, ಪರೀಕ್ಷಾ ಅವಧಿ, ನೆಗೆಟಿವ್‌ ಮಾರ್ಕ್ಸ್‌ ಇತ್ಯಾದಿಗಳು ಇರುತ್ತವೆ. ಇವೆಲ್ಲವನ್ನು ತಿಳಿದುಕೊಂಡು ಇದಕ್ಕೆ ತಕ್ಕಂತೆ ಅಧ್ಯಯನ ನಡೆಸಬೇಕು. ಇದಕ್ಕಾಗಿ ನಿಮಗೆ ಎಗ್ಸಾಂ ಗೈಡ್‌ಗಳು ಉಪಯುಕ್ತ. ಗೈಡ್‌ಗಳನ್ನು ನೋಡಿಕೊಂಡು ನಿಗದಿತ ಸಮಯದೊಳಗೆ ಸಮರ್ಪಕ ಉತ್ತರ ಬರೆಯುವ ಸಾಮರ್ಥ್ಯ‌ವನ್ನು ಪರಿಶೀಲಿಸಿಕೊಳ್ಳಬಹುದು. ಕಾಂಪಿಟಿಷನ್‌ ವಿಕೆಯಲ್ಲಿ ಪ್ರಕಟವಾಗುವ ಮಾರ್ಗದರ್ಶನಗಳು ದಿಕ್ಸೂಚಿಯಾಗಬಲ್ಲದು.

ಟೈಂ ಟೇಬಲ್‌:

ಬದುಕಿನಲ್ಲಿ ಶಿಸ್ತು ಇದ್ದರೆ ಗೆಲುವು ನಿಶ್ಚಿತ. ನೀವು ದಿನದಲ್ಲಿ ಎಷ್ಟು ಗಂಟೆ ಅಧ್ಯಯನ ಮಾಡಬೇಕೆಂದು ಟೈಂಟೇಬಲ್‌ ರಚಿಸಿಕೊಳ್ಳಿ. ದಿನದಲ್ಲಿ ಇಷ್ಟು ಗಂಟೆ ಎಗ್ಸಾಂ ತಯಾರಿಗೆ ಎಂದು ಮೀಸಲಿಟ್ಟು ಶ್ರದ್ಧೆಯಿಂದ ಓದುವ ಅಭ್ಯಾಸ ಬೆಳೆಸಿಕೊಳ್ಳಬೇಕು.

ರಿವಿಜನ್‌ ಮಾಡಿ:

ಓದಿದ ವಿಚಾರಗಳನ್ನು ಮೆಲುಕು ಹಾಕುವ ಅಭ್ಯಾಸ ಇರಲಿ. ಅಂದರೆ, ಇಸವಿಗಳು, ಫಾರ್ಮುಲಾಗಳು, ವ್ಯಾಖ್ಯಾನಗಳನ್ನು ಆಗಾಗ ನೆನಪಿಸುತ್ತ ಇರಿ. ಹಗಲುಕನಸನ್ನು ಪಕ್ಕಕ್ಕೆ ಇರಿಸಿ ಸಮಯ ಸಿಕ್ಕಾಗಲೆಲ್ಲ ಓದಿದ ವಿಚಾರಗಳನ್ನು ನೆನಪಿಸಿಕೊಳ್ಳುತ್ತ ಇರಿ.

ನೋಟ್ಸ್‌ ಬರೆದಿಟ್ಟುಕೊಳ್ಳುವುದು:

ಓದುವಾಗ ಅತ್ಯಮೂಲ್ಯ ಅನಿಸಿದ ಅಂಶಗಳನ್ನು ನೋಟ್ಸ್‌ನಲ್ಲಿ ಬರೆದಿಟ್ಟುಕೊಳ್ಳಿ. ಮರೆತು ಹೋಗಬಹುದಾದ ಸಂಗತಿಗಳನ್ನು ಹೀಗೆ ಬರೆದಿಟ್ಟರೆ ಆಗಾಗ ಓದಿಕೊಳ್ಳಬಹುದು. ಪರೀಕ್ಷೆಗೆ ಕೆಲವು ದಿನಗಳಿರುವಾಗ ಇಂತಹ ನೋಟ್ಸ್‌ ಮೇಲೆ ಕಣ್ಣಾಡಿಸುತ್ತಿದ್ದರೆ ಸಾಕು.

ತಜ್ಞರಿಂದ ಮಾಹಿತಿ:

ನೀವು ಏಕಲವ್ಯನಂತೆ ಸಾಧನೆ ಮಾಡಬಹುದು ಅಥವಾ ಕಾಂಪಿಟೀಟಿವ್‌ ಎಗ್ಸಾಂನಲ್ಲಿ ಪರಿಣತಿ ಪಡೆದ ತಜ್ಞರಿಂದ ತರಬೇತಿ ಪಡೆಯಬಹುದು. ತಜ್ಞರ ಮಾರ್ಗದರ್ಶನವಿದ್ದರೆ ಪರೀಕ್ಷೆ ಬರೆಯುವ ಟೆಕ್ನಿಕ್‌ ತಿಳಿಯುತ್ತದೆ.

ಪತ್ರಿಕೆಗಳನ್ನು ಓದಿ:

ದಿನನಿತ್ಯ ಹಲವಾರು ದಿನಪತ್ರಿಕೆಗಳನ್ನು ಓದುವ ಅಭ್ಯಾಸ ಬೆಳೆಸಿಕೊಳ್ಳಿ. ಈ ಮಾಹಿತಿಯನ್ನು ಪರೀಕ್ಷೆಯಲ್ಲಿ ಕೇಳಬಹುದೇ ಎಂದು ಯೋಚಿಸುತ್ತ ಪತ್ರಿಕೆಗಳನ್ನು ಓದಿರಿ. ದಿನಪತ್ರಿಕೆಗಳಲ್ಲಿ ಪ್ರಮುಖವೆನಿಸುವ ಮಾಹಿತಿಗಳನ್ನು ನೋಟ್‌ ಮಾಡಿಟ್ಟುಕೊಳ್ಳಿ. ಅಂದರೆ, ಪ್ರಮುಖರ ನೇಮಕ, ಪ್ರಮುಖ ಒಪ್ಪಂದಗಳು, ಅಂತಾರಾಷ್ಟ್ರೀಯ ಸಂಬಂಧ ಸೇರಿದಂತೆ ವಿದ್ಯಾಮಾನಗಳ ಮಾಹಿತಿಯನ್ನು ಪಡೆಯುತ್ತಿರಿ.

ಹೀಗೆ ಸಂಪೂರ್ಣ ತಯಾರಿ ನಡೆಸಿ ಪರೀಕ್ಷೆ ಬರೆಯಿರಿ. ಪರೀಕ್ಷೆ ಬರೆಯುವಾಗ ಸಮಯದ ನಿರ್ವಹಣೆ ಸಮರ್ಪಕವಾಗಿರಲಿ. ಎಷ್ಟು ಸಾಧ್ಯವೋ ಅಷ್ಟು ಚೆನ್ನಾಗಿ ಪರೀಕ್ಷೆ ಬರೆಯಿರಿ. ನಿಮ್ಮ ಪ್ರಯತ್ನ ಸಂಪೂರ್ಣವಾಗಿ ಮಾಡಿದ ನಂತರ ಫಲಿತಾಂಶವನ್ನು ಅದೃಷ್ಟಕ್ಕೆ ಬಿಡಿ. ಪಾಸಾದರೆ ಸಂಭ್ರಮಿಸಿ. ಫೇಲಾದರೆ ಮರಳಿ ಯತ್ನವ ಮಾಡಿ. ಶುಭವಾಗಲಿ.

ಇನ್ನಷ್ಟು ಟಿಪ್ಸ್

* ಸ್ಮಾರ್ಟ್‌ಫೋನ್‌ನಲ್ಲಿ ಪರೀಕ್ಷೆಗಳಿಗೆ ಸಿದ್ಧತೆ ನಡೆಸುವ ಆ್ಯಪ್‌ಗಳನ್ನು ಡೌನ್‌ಲೋಡ್‌ ಮಾಡಿ ಬಳಸಿ.

* ಲವಲವಿಕೆಯಿಂದ ಇರಿ. ಸಮರ್ಪಕ ಆಹಾರ ಮತ್ತು ನಿಯಮಿತ ವ್ಯಾಯಾಮದಿಂದ ಆರೋಗ್ಯ ಕಾಪಾಡಿಕೊಳ್ಳಿ.

* ದಿನನಿತ್ಯ ಹಲವಾರು ದಿನಪತ್ರಿಕೆಗಳನ್ನು ಓದುವ ಅಭ್ಯಾಸ ಬೆಳೆಸಿಕೊಳ್ಳಿ.

* ಓದುವಾಗ ಅತ್ಯಮೂಲ್ಯ ಅನಿಸಿದ ಅಂಶಗಳನ್ನು ನೋಟ್ಸ್‌ನಲ್ಲಿ ಬರೆದಿಟ್ಟುಕೊಳ್ಳಿ.

Tuesday, 20 February 2018

ಕಿಡ್ನಿ ಯನ್ನು ದಾನ ಮಾಡಲು ಬಯಸಿದ್ದಾರೆ.


ಸುಧೀರ್ ಹಾಗು ಅವರ ಹೆಂಡತಿ ನಿನ್ನೆ ಆಕಷ್ಮಿತವಾಗಿ  ಆದ ರಸ್ತೆ ದುರಂತದಲ್ಲಿ ತೀರಿಕೊಂಡಿರುತ್ತಾರೆ. ಇ ವ ರ ಕುಂಟುಂಬ ದವರು ಅವರ ಕಿಡ್ನಿ ಯನ್ನು ದಾನ ಮಾಡಲು  ಬಯಸಿದ್ದಾರೆ.. ಸುಧೀರ್ ಬ್ಲಡ್ ಗ್ರೂಪ್ : B+ , ಅವರ ಹೆಂಡತಿಯ ಬ್ಲಡ್ ಗ್ರೂಪ್ : O+, ಅಗತ್ಯ ಇರುವವರು ಈ ಕೆಳಗಿನ ನಂಬರ್ ಗೆ ಕರೆ ಮಾಡಿ ಹಾಗು ಅಗತ್ಯ ಇರುವ ನಿಮ್ಮ ಮಿತ್ರರಿಗೆ ತಿಳಿಸಿರಿ .

Contact 9837285283


Friday, 2 February 2018

Devadiga community gothra's.

Followin are the various bari's or gothra's followed by Devadiga community in general...
1)SHRIYAN
2)GUJARAN
3)SALYAN
4)BANGERA
5)UPPIYAN
6)BUNDHAN
7)BAGEEYATAN
8)KUKKIYAN
9)ADAYARAN
10)GUNDORAN
11)SHETTIYAN
12)VADEYARAN
13)KAYARAN
14)KUNDAR
15)PULIYECHAN
16)PERGADAN
17)KARMARAN
18)PUTHRAN
19)ODRENNA
20 MALAYANNA
21)HUTTARYAN
22)CHANDIAYN
23)KATKANE
24)DEVANNA
25)PATTENA.
[edit] Language
Tulu is the main language spoken by Devadigas. In some areas of Karnataka where Devadigas also speak Kannada and identifies themselves as Kannada Devadigas. The Tulu dialect spoken by the Devadiga people is known as common Tulu. Devadigas are very holly they lives in temple areas. d.k, udupi, kundapur and byndoor they have good sates.
[edit] Worship of Spirits
Just like Theyyam in Kerala, Tulu regions have Bhoota kola and Nema, a kind of spirit worship. Devadigas were important part of this native worship. Dhoomavathi, Panjurli, Kalkudi, Varthe, Marl jumadi, Kodimanithaya, Maisandaya and Jarandaya are some of the most common Bhutas worshipped by the community.
[edit] Nagaradhane
Nagaradhane or snake worship, along with Bhuta Kola, is one of the unique traditions prevalent among Devadigas of coastal districts of Dakshina Kannada and Udupi in Karnataka.
[edit] Traditions of Devadigas
[edit] Aliya kattu
(Tulu: ಅಳಿಯ ಕಟ್ಟು) (Nephew lineage) in Tulu or Marumakkatayam in Malayalam was, a matrilineal system of property inheritance practiced by many communities in coastal Karnataka and Kerala.
Some anthropologists believe matrilineal societies were common among early primitive human societies(See Marija Gimbutas). In India, South Indians were believed to be the last communities to become patriarchal. However, mostly Malabar region of Kerala and Karnataka remained matrilineal even today. But there were people in this region who were patriarchal.
Tuluvas believe Aliya Kattu was adopted at the behest of a king called Bhootala Pandya. The story goes like this. A demon wanted the king to sacrifice his son. However, none of his queens and sons were ready to be sacrificed. Seeing the difficult situation, king's sister offers her son. However, the demon shows mercy and lets him off. On his part, the king declares his nephew as his true inheritor
There are two type of the systems followed 1)ALIYA KATTU: In ALIYA KATTU system the mother's family takes control of the family and property matters. The family functions such as Bhootha Kola will be performed initated from mother's family. The ALIYAKATTU system is followed by castes like DEVADIGAS,BILLAVAS,KOTTARI,SHETTY,KULAL,GATTI,SHETTIGAR.
2)MAKKALA KATTU: In MAKKALA KATTU father's family controls the family and property matters. After marriage the bride joins husband's family and all the traditions from husband's family takes precedence especially Bhootha Kola. The MAKKALA KATTU system is followed by castes like BHRAMINS,KONKANIS,ACHARIS,KOTA KHYSATRIYA etc.
[edit] Yakshaganas
Yakshagana is a Tulu classical folk art form in India mostly popular in Tulu Nadu areas of South India. devadigas contributed ennomously to the development of this folk dance. This dance form was very famous and were taught in Yakshagana mandalis.
[edit] Present social status of Devadigas
Devadigas, in the current world are fast improving and gaining strength economically, culturally, spiritually and politically. A large number of Devadigas had been settled in Persian Gulf and cities like Mumbai, Delhi and Bangalore. They have contributed enormously for the community development.

Wednesday, 24 January 2018

ಡಾ. ರಾಜ್ ಕುಮಾರ್ ಅಕಾಡಮಿ ಫಾರ್ ಸಿವಿಲ್ ಸರ್ವೀಸ್.

ವರನಟ, ಪದ್ಮಭೂಷಣ  ಡಾ. ರಾಜ್ ಕುಮಾರ್ ಕುಟುಂಬದವರು  ಬೆಂಗಳೂರಿನ ವಿಜಯನಗರದ ಅತ್ತಿಗುಪ್ಪೆ ಮೆಟ್ರೋ ಸ್ಟೇಷನ್ ಹತ್ತಿರ "ಕಡಿಮೆ ದರದಲ್ಲಿ ಗುಣಮಟ್ಟದ ಐಎಎಸ್ ತರಬೇತಿ" ಯನ್ನು ಕನ್ನಡಿಗರಿಗೆ  ನೀಡುವ ಸಲುವಾಗಿ " ಡಾ. ರಾಜ್ ಕುಮಾರ್  ಅಕಾಡಮಿ ಫಾರ್ ಸಿವಿಲ್ ಸರ್ವೀಸ್ " ಎಂಬ ಸಂಸ್ಥೆ ಯನ್ನು ತೆರೆದಿದ್ದಾರೆ.

ಈ ಅಕಾಡೆಮಿಯು ಪೆಬ್ರವರಿ ಮೊದಲ ವಾರದಲ್ಲಿ ಅಡ್ಮಿಷನ್ ಪ್ರಕ್ರಿಯೆಯನ್ನು ಪ್ರಾರಂಬಿಸುತ್ತಿದ್ದು ಮತ್ತು ಪೆಬ್ರವರಿ ಮೂರನೇ ವಾರದಿಂದ ತರಗತಿಗಳನ್ನು ಪ್ರಾರಂಭಮಾಡುವ ಯೋಜನೆ ಮಾಡಲಾಗಿದೆ.


ಈ ಅಕಾಡೆಮಿಯ ವೈಶಿಷ್ಟ್ಯ ತೆಗಳೆಂದರೆ.

ಸುಮಾರು 150 ಕ್ಕೂ ಹೆಚ್ಚು UPSC ಯಲ್ಲಿ ತೇರ್ಗಡೆ ಹೊಂದಿ ಸೇವೆ ಸಲ್ಲಿಸುತ್ತಿರುವ ಅಧಿಕಾರಿಗಳು ಗೆಸ್ಟ್ ಫ್ಯಾಕಲ್ಟಿಯಾಗಿ ತಮ್ಮ ಶ್ರೀಮಂತ ಅನುಭವ ಹಾಗು ಜ್ಙಾನವನ್ನು ತಮಗೆ ವೈಶಿಷ್ಟ್ಯ ವಿರುವ ವಿಷಯಗಳ ಮೇಲೆ ಹಂಚಿಕೊಳ್ಳಲಿದ್ದಾರೆ.

 ಕನ್ನಡ ಸಾಹಿತ್ಯ ದಂತಹ ಐಚ್ಛಿಕ ವಿಷಯಯವನ್ನು ಈಗಾಗಲೇ ದೆಹಲಿಯ ವಾಜಿರಾಮ್ ನಲ್ಲಿ ಕನ್ನಡವನ್ನು  ಬೋಧಿಸುತ್ತಿರುವ ನುರಿತ ಅನುಭವವುಳ್ಳ ಡಾ. ಶಿವಕುಮಾರ್ ಹಾಗು ಕನ್ನಡದ ಪ್ರಖ್ಯಾತ ವಿದ್ವಾಂಸರು ಹಾಗು ವಿಮರ್ಶಕರಾದ ಡಾ. ಎಚ್ ಎಸ್. ರಾಘವೇಂದ್ರರಾವ್ ಮತ್ತು ಈ ವಿಷಯವನ್ನು ಐಚ್ಛಿಕ ವಿಷಯವನ್ನಾಗಿ ತೆಗೆದುಕೊಂಡು UPSC ಪರೀಕ್ಷೆ ಗಳಲ್ಲಿ ಕನ್ನಡದಲ್ಲಿ ಅತೀ ಹೆಚ್ಚು ಅಂಕ ಗಳಿಸುವುದರೊಂದಿಗೆ ನಾಲ್ಕು ಬಾರಿ ಯಶಸ್ಸು ಪಡೆದಿರುವ ಶ್ರೀ ಅಶ್ವಿನ್ ಗೌಡ ಮತ್ತು ಇತರ ಕನ್ನಡದ ವಿದ್ವಾಂಸರು  ಗೆಸ್ಟ್ ಪ್ಯಾಕಲ್ಟಿಯಾಗಿ ಈ ವಿಷಯವನ್ನು ಬೋದಿಸಲಿದ್ದಾರೆ.
ಹಾಗೆಯೇ  ನೀವು ಬರೆದ ಟೆಸ್ಟ್ ಪೇಪರ್ ಗಳನ್ನು ಕನ್ನಡವನ್ನು ಐಚ್ಛಿಕ ವಿಷಯವಾಗಿ ತೆಗೆದುಕೊಂಡು ಯಶಸ್ಸು ಗಳಿಸಿರುವ ಅಧಿಕಾರಿಗಳ ತಂಡ ಮೌಲ್ಯ ಮಾಪನ ಮಾಡುವುದರ ಮೂಲಕ ನಿಮ್ಮ ಉತ್ತರಗಳನ್ನು ಸರಿಪಡಿಸಲಿದ್ದಾರೆ. ಕನ್ನಡ ಸಾಹಿತ್ಯದ ಅನೇಕ ಪ್ರಕಾರಗಳಲ್ಲಿ ವೈಶಿಷ್ಟ್ಯ ವಿರುವ ಪರಿಣಿತ ಪ್ರಾಧ್ಯಾಪಕರು ನಿಮ್ಮ ಕನ್ನಡಸಾಹಿತ್ಯದ ಮೇಲಿನ ಜ್ಞಾನವನ್ನು ವಿಸ್ತಾರ ಗೊಳಿಸಲಿದ್ದಾರೆ ಹಾಗು ಪ್ರತೀ ಐದು ಅಭ್ಯರ್ಥಿಗಳಿಗೆ ಮೆಂಟರ್ಶಿಪ್ ಸೇವೆಯನ್ನು ಒದಗಿಸುವ ವ್ಯವಸ್ಥೆ ಮಾಡಲಾಗಿದೆ.

ಅರ್ಥಶಾಸ್ತ್ರ ದಂತಹ ವಿಷಯವನ್ನು Indian Economy Service ನ  ಐದು ಮಂದಿ ಅಧಿಕಾರಿಗಳು ಗೆಸ್ಟ್ ಫ್ಯಾಕಲ್ಟಿ ಯಾಗಿ ಬಂದು ಬೋದಿಸಲಿದ್ದಾರೆ.

International Relations ನಂತಹ ವಿಷಯವನ್ನು ಆರು ಜನ Indian Foreign Service ನ ಅಧಿಕಾರಿಗಳು ಗೆಸ್ಟ್ ಫ್ಯಾಕಲ್ಟಿ ಯಾಗಿ ಬಂದು ಭೋದಿಸಿದ್ದಾರೆ.

ಹೀಗೆ ಹಲವಾರು ವಿಷಯಗಳ ಮೇಲೆ ಸುಮಾರು ಈಗಾಗಲೇ UPSC ಯಲ್ಲಿ ಯಶಸ್ಸು ಗಳಿಸಿರವ 150 ಕ್ಕೂ ಹೆಚ್ಚು ಅನುಭವವುಳ್ಳ, ನುರಿತ ಅಧಿಕಾರಿಗಳು ನಿಮಗೆ ಮಾರ್ಗದರ್ಶನ, ಮೌಲ್ಯಮಾಪನ, ಪ್ರಶ್ನೆ ಪತ್ರಿಕೆ ಸಿದ್ಧಪಡಿಸುವುದು, ಬೋದನೆ ,ಮೆಂಟರ್ಶಿಪ್, ಮುಂತಾದ ವಿಷಯಗಳ ಮೇಲೆ ತಮ್ಮ ಸೇವೆಯನ್ನು ಸಲ್ಲಿಸಲಿದ್ದಾರೆ.

ಡಾ. ರಾಜ್ ಕುಮಾರ್ IAS ಅಕಾಡೆಮಿಯು ಅದರದೇ ಆದ 24×7 ಗ್ರಂಥಾಲಯ ವ್ಯವಸ್ಥೆಯನ್ನು ಹೊಂದಿದ್ದು UPSC ಪರೀಕ್ಷೆ ಗಳಿಗೆ ಸಂಬಂದಪಟ್ಟ ಎಲ್ಲಾ ರೀತಿಯ Study metierial ಗಳನ್ನು ಪೂರೈಸಲಾಗುವುದು.

ಈ ಅಕಾಡೆಮಿ ಅದರದ್ದೇ ಆದ ವೆಬ್ ಸೈಟ್ ಹೊಂದಿದ್ದು ಡೈಲಿ ಕರೆಂಟ್ ಅಫೆರ್ಸ್ ಮುಂತಾದ ಸೇವೆಗಳನ್ನು ಒದಗಿಸಲಾಗುವುದು.

ಈಗಾಗಲೇ ಮೂರು ನಾಲ್ಕು ಬಾರಿ UPSC Interview ಕೊಟ್ಟಿರುವ 20 ಜನರ ಅನುಭವವುಳ್ಳ , ನುರಿತ ತಂಡ ಪ್ರತೀನಿತ್ಯ ನಿಮ್ಮ ಸಂಶಯಗಳಿಗೆ ಮಾರ್ಗದರ್ಶನ ನೀಡುವ, ವಿಷಯಗಳನ್ನು ಬೋದಿಸುವ , ನೋಟ್ಸ್ ತಯಾರಿಸುವ ಹಾಗು ಇನ್ನಿತರೆ ಸೇವೆಗಳಲ್ಲಿ ಲಭ್ಯವಿರುತ್ತಾರೆ.

DRACS ( Dr Rajkumar Academy For Civil Services) ಸಂಸ್ಥೆಯು ಕರ್ನಾಟಕದಲ್ಲಿ ಏಕಕಾಲದಲ್ಲಿ  ಪರೀಕ್ಷೆಯನ್ನು ಏರ್ಪಡಿಸುವುದರ ಮುಖಾಂತರ ಹಾಗು ಈ ಪರೀಕ್ಷೆ ಯಲ್ಲಿ ತೇರ್ಗಡೆ ಹೊಂದಿದ 'ಬಡ,ಪ್ರತಿಭಾವಂತ" ಅಭ್ಯರ್ಥಿಗಳಿಗೆ ಸ್ಕಾಲರ್ಶಿಪ್ ಯೋಜನೆಯನ್ನು ರೂಪಿಸಲಾಗಿದೆ.

 ಕಾರಣ ಈ ಅಕಾಡೆಮಿಯ ಮೂಲ ಉದ್ದೇಶ "Affordable fee ನಲ್ಲಿ ಗುಣಮಟ್ಟದ ತರಭೇತಿ" ಕನ್ನಡದ ನೆಲದಲ್ಲಿ ದೊರೆಯಬೇಕು ಹಾಗು  ದೆಹಲಿಯಂತಹ ನಗರಗಳಿಗೆ ಹೋಗಿ ದುಬಾರಿ ವೆಚ್ಚವನ್ನು ಭರಿಸಲಾಗದ ಒಬ್ಬ ಬಡ ರೈತ,ಕಾರ್ಮಿಕ ಹಾಗು ಹಳ್ಳಿ ಗಾಡಿನ ಪ್ರತಿಭಾವಂತ ಅಭ್ಯರ್ಥಿಗಳೂ ಕೇಂದ್ರದ ನಾಗರೀಕ ಸೇವೆಗಳಿಗೆ ಸೇರಬೇಕು ಎಂಬುದು ಆಶಯವಾಗಿರುತ್ತದೆ.

ದೊಡ್ಮನೆ ಸಂಸ್ಥೆ ಯಿಂದ ವರನಟ ಡಾ. ರಾಜ್ ಕುಮಾರ್ ಹೆಸರಿನಲ್ಲಿ ಕರ್ನಾಟಕದ ವರಿಗಾಗಿ ಕನ್ನಡದ ನೆಲದಲ್ಲಿ ಗುಣಮಟ್ಟದ IAS ತರಭೇತಿ ಸಂಸ್ಥೆಯನ್ನು ತೆರೆಯುತ್ತಿರುವುದರಿಂದ ಸಾವಿರಾರು IAS ಆಕಾಂಕ್ಷಿಗಳಿಗೆ ಅನುಕೂಲವಾಗುವುದರಲ್ಲಿ ಸಂದೇಹವಿಲ್ಲ. ಕನ್ನಡದ ನೆಲವೇ ಎಲ್ಲಾ ರೀತಿಯ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿಗೆ ಕೇಂದ್ರ ವಾಗಬೇಕು ಎಂಬುದೇ ಈ ಅಕಾಡೆಮಿಯ ಸದುದ್ದೇಶ.

ಸ್ನೇಹಿತರೆ ಈ ಮಾಹಿತಿಯನ್ನು ಸಾಧ್ಯವಾದಷ್ಟು ಷೇರ್ ಮಾಡುವುದರ ಮೂಲಕ ಹೆಚ್ಚು ಹೆಚ್ಚು IAS ಆಕಾಂಕ್ಷಿಗಳಿಗೆ ತಲುಪುವಂತೆ ಮಾಡಿ ಈ ಸದಾವಕಾಶವನ್ನು  ಸದುಪಯೋಗ ಪಡಿಸಿಕೊಳ್ಳುವಂತೆ "ಡಾ. ರಾಜ್ ಕುಮಾರ್ ಸಿವಿಲ್ ಸರ್ವೀಸಸ್ ಅಕಾಡೆಮಿ"  ಕೋರುತ್ತದೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆ,ವೆಬ್‌ ಸೈಟ್, ಇ ಮೇಲ್ ವಿಳಾಸ ಈ ಕೆಳಗಿನಂತಿದೆ.

9108448444
9108449444

www.dracs.in

contact.dracs@gmail.com

RANGOLI HABBA AT SALIGRAMA.


Land available in HEMMADI KOLLURU Road

Land available in HEMMADI KOLLURU Road Near BHAGWADY Cross. 3 Acre include 50 cents Kumki. Suitable for commercial, Farmhouse or Agriculture purpose etc..for more information pls call
Rama Devadiga
09740828308

Wednesday, 17 January 2018

ರಾಜ್ಯದ ಎಲ್ಲಾ ಖಾಸಗಿ ಶಾಲೆಗಳಲ್ಲಿ ಉಚಿತ R T E ಅಡ್ಮಿಷನ್

ರಾಜ್ಯದ ಎಲ್ಲಾ ಖಾಸಗಿ ಶಾಲೆಗಳಲ್ಲಿ ಉಚಿತ R T E ಅಡ್ಮಿಷನ್ ಪಡೆಯಲು ಅರ್ಜಿ  ಹಾಕಲು February 15 ರಿಂದ ಪ್ರಾರಂಭ ಆಗುತ್ತದೆ,,,

1ನೇ ತರಗತಿ ಗೆ ದಾಖಲಾಗಲು 01/08/2010 ರಿಂದ 31/07/2011 ರೊಳಗೆ ಜನಿಸಿದ ಮಕ್ಕಳು ಮಾತ್ರ ಅರ್ಜಿ ಹಾಕಲು ಅರ್ಹತೆ ಹೊಂದಿರುತ್ತಾರೆ.

ಮತ್ತು

LKG ಗೆ ದಾಖಲಾಗಲು  ದಿನಾಂಕ 01/08/2012 ರಿಂದ 31/07/2013 ರೊಳಗೆ ಜನಿಸಿದ ಮಕ್ಕಳು ಅರ್ಜಿ ಸಲ್ಲಿಸಬಹುದು.

ಅರ್ಜಿ ಹಾಕಲು ಬೇಕಾದ ದಾಖಲೆಗಳು.
1. ವಿದ್ಯಾರ್ಥಿಯ ಆಧಾರ ಕಾರ್ಡ ,
ಮತ್ತು ಜನ್ಮ ಧೃಡೀಕರಣ  ಪ್ರಮಾಣ ಪತ್ರ.
2.  ತಂದೆ,ತಾಯಿಯ  ಜಾತಿ ಮತ್ತು ಆದಾಯ ದೃಢೀಕರಣ ಪತ್ರ.
3.ತಂದೆ,ತಾಯಿಯ ಆಧಾರಕಾರ್ಡ ,
           ಮತ್ತು
4  ಸರ್ಕಾರ ನೀಡಿರುವ ಯಾವುದಾದರೊಂದು
ವಿಳಾಸದ ಗುರುತಿನ ಪತ್ರ.                               Government employees also apply to RTE

ಅರ್ಜಿ ಸಲ್ಲಿಸುವ  ಆನ್ ಲೈನ್ ವಿಳಾಸ .www.schooleducation.kar.nic.in

Friday, 5 January 2018

Medicines and Doctors online

This is to inform you that medicines are prescribed (by doctors) by brand name & not by the generics (Ingredients). Hence we end up paying more money for the same medicine.

Follow these few steps to know more & start saving on your medical bills.

1. Simply go to www.Manddo.com (Medicines and Doctors online) go to medicines secton

2. Search the medicine name

3. Type the medicine name which you are using (e. g. Lyrica 75mg (Pfizer company)

4. It will show u medicine company, prices and Ingredients

5. Now main point CLICK ON 'SUBSTITUTE'

6. Don't be surprised to see that same drug is available at very low cost also. And that to,.. by other reputed manufacturer. e. g. Lyrica by pfizer is for Rs. 768.56 for 14 tab (54.89 per tab). Whereas same drug by Cipla (Prebaxe) is available ONLY @ Rs. 59.00 for 10 tab (5.9 per tab)

Please don't delete   without forwarding.

Forward to all the contacts in your phone book.

Let the move by Supreme Court benefit everyone...

There was a big lobby by Pharma companies to stop generic medicines. But court kept the interest of common man and the medical need.