ನೀವು ಹತ್ತಿರದ POST OFFICE ಗೆ ಹೋಗಿ ಒಂದು ಉಳಿತಾಯ ಖಾತೆ ಆರಂಭಿಸಿ.
*10₹* ಇದ್ದರೆ ಸಾಕು. *ATM card* ಬೇಕಿದ್ದರೆ *50₹* ಬೇಕು. ಆ ಕಾರ್ಡು ಪಡ್ಕೊಂಡು ನಮ್ಮ ಖಾತೆಯಲ್ಲಿ ಹಣವಿದ್ಧರೆ ಒಂದು ದಿನ *25,000* ವರೆಗೆ ಯಾವ ಬ್ಯಾಂಕಿನ *ATM* ನಿಂದಲೂ ಹಣ ಪಡೆಯಬಹುದು.
ಬ್ಯಾಂಕಿನಲ್ಲಿ *Account* ಆರಂಭಿಸಬೇಕಿದ್ದರೆ ₹1000 ಬೇಕು. ಅಷ್ಟೂ ಅಲ್ಲ ತಿಂಗಳಲ್ಲಿ ಬ್ಯಾಂಕ್ "balance ₹1000* ಇರಲೇ ಬೇಕು. ಅಲ್ಲದೆ *ATM maintenance charge* ಅಂತ ಹೇಳಿ ನಮ್ಮ ಖಾತೆಯಿಂದ *₹170/ ₹200* ವರೆಗೆ ನಮಗರಿವಿಲ್ಲದೆ ಕಡಿತಗೊಳಿಸುತ್ತಾರೆ.
*Post office* ನಲ್ಲಿ ಈ ರಗಳೆ ಇಲ್ಲ. ಒಂದು ರೂಪಾಯಿ ಕೂಡಾ ಅವರು ನಮ್ಮ ಖಾತೆಯಿಂದ ದೋಚುವುದಿಲ್ಲ. *Minimum balance* ಇಷ್ಟು ಇರಬೇಕು ಅಂತೇನಿಲ್ಲ.
ಹೆಚ್ಚಿನ ಜನರಿಗೆ ಈ ಮಾಹಿತಿ ಗೊತ್ತಿಲ್ಲ. *ಕೇಂದ್ರ ಸರ್ಕಾರ*ದ ಈ ಸೌಲಭ್ಯ ನಿಮ್ಮದಾಗಿಸಿ.. ಬರೀ *₹50*.
Friday, 6 April 2018
*POSTAL ATM CARD*
Subscribe to:
Post Comments (Atom)
No comments:
Post a Comment