ರಾಜ್ಯದ ಎಲ್ಲಾ ಖಾಸಗಿ ಶಾಲೆಗಳಲ್ಲಿ ಉಚಿತ R T E ಅಡ್ಮಿಷನ್ ಪಡೆಯಲು ಅರ್ಜಿ ಹಾಕಲು February 15 ರಿಂದ ಪ್ರಾರಂಭ ಆಗುತ್ತದೆ,,,
1ನೇ ತರಗತಿ ಗೆ ದಾಖಲಾಗಲು 01/08/2010 ರಿಂದ 31/07/2011 ರೊಳಗೆ ಜನಿಸಿದ ಮಕ್ಕಳು ಮಾತ್ರ ಅರ್ಜಿ ಹಾಕಲು ಅರ್ಹತೆ ಹೊಂದಿರುತ್ತಾರೆ.
ಮತ್ತು
LKG ಗೆ ದಾಖಲಾಗಲು ದಿನಾಂಕ 01/08/2012 ರಿಂದ 31/07/2013 ರೊಳಗೆ ಜನಿಸಿದ ಮಕ್ಕಳು ಅರ್ಜಿ ಸಲ್ಲಿಸಬಹುದು.
ಅರ್ಜಿ ಹಾಕಲು ಬೇಕಾದ ದಾಖಲೆಗಳು.
1. ವಿದ್ಯಾರ್ಥಿಯ ಆಧಾರ ಕಾರ್ಡ ,
ಮತ್ತು ಜನ್ಮ ಧೃಡೀಕರಣ ಪ್ರಮಾಣ ಪತ್ರ.
2. ತಂದೆ,ತಾಯಿಯ ಜಾತಿ ಮತ್ತು ಆದಾಯ ದೃಢೀಕರಣ ಪತ್ರ.
3.ತಂದೆ,ತಾಯಿಯ ಆಧಾರಕಾರ್ಡ ,
ಮತ್ತು
4 ಸರ್ಕಾರ ನೀಡಿರುವ ಯಾವುದಾದರೊಂದು
ವಿಳಾಸದ ಗುರುತಿನ ಪತ್ರ. Government employees also apply to RTE
ಅರ್ಜಿ ಸಲ್ಲಿಸುವ ಆನ್ ಲೈನ್ ವಿಳಾಸ .www.schooleducation.kar.nic.in
No comments:
Post a Comment