Friday, 27 October 2017

ಮನೆಯಲ್ಲಿ ಅನುಸರಿಸಬೇಕಾದ ಒಂದಿಷ್ಟು ನಿಯಮಗಳ ಸಂಪ್ರದಾಯಗಳ ಕುರಿತು ಮಾಹಿತಿ.

1) ಸಂಜೆ ದೇವರ ದೀಪ ಹಚ್ಚುವ ಸಮಯದಲ್ಲಿ ಮುಂಭಾಗದಲ್ಲಿರುವ ಬಾಗಿಲನ್ನು ತೆರೆದು ಮನೆಯ ಹಿಂಭಾಗದಲ್ಲಿರುವ ಬಾಗಿಲನ್ನು ಮುಚ್ಚಬೇಕು.
2)ಮನೆಯ ಮುಖ್ಯ ದ್ವಾರ ಬಾಗಿಲ ಹೊಸ್ತಿಲ ಮೇಲೆ ನಿಲ್ಲಬೇಡಿ.ಅಷ್ಟು ಮಾತ್ರವೇ ಅಲ್ಲ ಬೇರೆ ಯಾರು ಸಹ ಹೊಸ್ತಿಲ ಮೇಲೆ ನಿಲ್ಲದಂತೆ ಎಚ್ಚರ ವಹಿಸಿ ತಿಳಿ ಹೇಳಿ.
3). .ಸಂಜೆ ದೀಪ ಹೊತ್ತಿಸಿದ ಮೇಲೆ ಮನೆಯಲ್ಲಿ ಕಸ ಗುಡಿಸಬೇಡಿ.ರಾತ್ರಿ ಮಲಗುವ ಮೊದಲು ಕಸ ಗುಡಿಸಿದರೆ ಹೊರಗೆ
ಹಾಕಬೇಡಿ. ಒಂದುಕಡೆ ಗುಡ್ಡೆ ಮಾಡಿ ಶೇಖರಿಸಿಟ್ಟು ಬೆಳಗಿನ ಜಾವ ಸೂರ್ಯೋದಯದ ನಂತರ ಹೊರಗೆ ಹಾಕಿ.
4)ಪರಕೆಯ ತುದಿಯ ಭಾಗ (ಕಸ ಗುಡಿಸುವ ಭಾಗ)ವನ್ನು ಮೇಲೆ ಮಾಡಿ ನಿಲ್ಲಿಸಬೇಡಿ ಅದು ಸ್ಮಶಾನ ಮನೆಯ
ಸೂಚಕವಾಗಿದೆ. ಆದ್ದರಿಂದ ಹಾಗೆ ಇಡುವುದು ಸತ್ತವರ ಮನೆಯಲ್ಲಿ ಮಾತ್ರ.
5)ಮೊರ,ಪರಕೆಗಳನ್ನು ಕಾಲುಗಳಿಂದ ಒದೆಯಬೇಡಿ ಅಥವಾ ತುಳಿಯಬೇಡಿ ಹಾಗೇನಾದರೂ ನಿಮ್ಮ ಕಾಲು ಅಕಸ್ಮಾತ್ತಾಗಿ ತಗುಲಿದರೆ ಪರಕೆಗೆ ನಮಸ್ಕರಿಸಿ.
6)ಚಪ್ಪಲಿಗಳನ್ನು ಮನೆಯ ಹೊಸ್ತಿಲು ಮತ್ತು ಮುಖ್ಯ ದ್ವಾರದ ಎದುರಿಗೆ ಅಥವಾ ಬಳಿ ಬಿಡಬೇಡಿ ಪಕ್ಕದಲ್ಲಿ ಸ್ವಲ್ಪ
ದೂರದಲ್ಲಿಯೇ ಬಿಟ್ಟರೆ ಒಳ್ಳೆಯದು.
ರಂಗೋಲಿ ಹಾಕದೆ ಹಾಗೆ ಬಾಗಿಲ ಮುಂಭಾಗವನ್ನು ಸಾರಿಸಿ ಇಡುವುದು ಒಳ್ಳೆಯದಲ್ಲ.ಯಾವುದಾದರೂ ಒಂದು ಪುಟ್ಟ ರಂಗೋಲಿಯನ್ನಾದರು ಹಾಕಿ.
7)ಮನೆಯ ಗೋಡೆಯ ಮೇಲೆ,ದೇವರ ಮನೆ ಮುಂತಾದ ಸ್ಥಳಗಳಲ್ಲಿ ಗೋಡೆಗಳ ಮೇಲೆ ಶಾಯಿ ಅಥವಾ ಕರಿ ಬಣ್ಣ
ಇತ್ಯಾದಿಗಳಿಂದ ವಿಕಾರ ಆಕೃತಿಗಳನ್ನು ಬರೆಯಬೇಡಿ.
8)ನಡೆಯುವಾಗ ನಿಮ್ಮ ಪಾದವನ್ನು ನೆಲಕ್ಕೆ ಸವರಿಕೊಂಡು ಓಡಾಡಬೇಡಿ.ಕಾಲಿನ ಪಾದವನ್ನು ಎತ್ತಿ ಇಟ್ಟು
ನೆಡೆಯಬೇಕು. ಸಾಧ್ಯವಾದಷ್ಟು ಶಬ್ದ ಕಡಿಮೆ ಇರಲಿ.ಹೆಣ್ಣುಮಕ್ಕಳು ಕಾಲಿಗೆ ಕಾಲ್ಗೆಜ್ಜೆಯನ್ನು ಧರಿಸುವುದು ಒಳ್ಳೆಯದು
9)ಮಂಗಳವಾರ, ಶುಕ್ರವಾರದಂದು ಯಾರನ್ನು ಸಹ ಅವಾಚ್ಯ ಶಬ್ದಗಳಿಂದ ಬಯ್ಯಬೇಡಿ,ಅದರಲ್ಲೂ ವಿಶೇಷವಾಗಿ ಹೆಣ್ಣು ಮಕ್ಕಳನ್ನು ಆ ದಿನಗಳು ಅವಾಚ್ಯ ಶಬ್ದಗಳಿಂದ ಬಯ್ಯಲುಬಾರದು ಮತ್ತು ಅವರ ಮನಸ್ಸನ್ನು ಸಹ ನೋಯಿಸಬಾರದು.
9)ಹರಿದು ಹೋದ ಬಟ್ಟೆಗಳನ್ನು ಯಾವುದೇ ಕಾರಣಕ್ಕೂ ಧರಿಸಬೇಡಿ(.ಒಂದು ವೇಳೆ ನೀವೇನಾದರೂ ಧರಿಸಿದರೆ
ಮಾಟ ,ಮಂತ್ರ ದೃಷ್ಟಿಗಳ, ಪ್ರಯೋಗ ಮಾಡಿಸಿದ್ದರೆ ಅವುಗಳ ಪರಿಣಾಮ ಬೇಗ .
10)ಕೈ ಮತ್ತು ಕಾಲುಗಳ ಉಗುರುಗಳನ್ನು ವಿಪರೀತ ಬೆಳೆಸಬೇಡಿ. ಅದು ದಾರಿದ್ರ್ಯದ ಸಂಕೇತವಾಗಿದೆ.
11)ಉಗುರುಗಳನ್ನುಸಂಜೆ,ಮತ್ತು ರಾತ್ರಿಯ ಸಮಯದಲ್ಲಿ ಕತ್ತರಿಸಬೇಡಿ ಹಾಗೆ ಶುಕ್ರವಾರ, ಮಂಗಳವಾರ, ಹಾಗೂ ಶನಿವಾರದ ದಿನ
ಉಗುರುಗಳನ್ನು ಕತ್ತರಿಸಬಾರದು. ಕತ್ತರಿಸಿದ ಉಗುರುಗಳನ್ನು ಮನೆಯಲ್ಲಿ ಎಲ್ಲಂದರಲ್ಲಿ ಎಸೆಯಬಾರದು.ಹಾಲನ್ನು ಚೆಲ್ಲಿದ್ದರೆ ತುಳಿದುಕೊಂಡು ಓಡಾಡಬೇಡಿ ಒಂದು ವಸ್ತ್ರವನ್ನು ತೆಗೆದುಕೊಂಡು ಕೈಗಳಿಂದ ಸ್ವಚ್ಛಗೊಳಿಸಬೇಕು.
11)ಮನೆಯಲ್ಲಿ ಹೆಣ್ಣುಮಕ್ಕಳು ಕೆದರಿದ ಕೂದಲನ್ನು ಬಿಟ್ಟುಕೊಂಡು ಓಡಾಡಬಾರದು,ಕುಂಕುಮವಿಲ್ಲದ ಹಣೆ, ಕೆದರಿದ ಕೂದಲು ಅರಿಶಿನ ಹಚ್ಚದ ಕೈ ಕಾಲುಗಳು ಮಹಿಳೆಯರಿಗೆ ಅಶುಭದ ಸಂಕೇತವಾಗಿವೆ
12).ಮುಸ್ಸಂಜೆ ಮತ್ತು ಸೂರ್ಯಾಸ್ತದ ಬಳಿಕ ತಲೆಯ ಕೂದಲನ್ನು ಬಾಚಬಾರದು.
13) ಹಾಸಿಗೆ ,ಸೋಫಾ ,ಮಂಚದ ಮೇಲೆ ಕುಳಿತು ದ್ಯಾನ ಪೂಜೆಗಳನ್ನು ಮಾಡಬೇಡಿ ಅಂತಹವು ಯಾವ
ಫಲವನ್ನು ನೀಡುವುದಿಲ್ಲ.
14)ಸೂರ್ಯೋದಯಕ್ಕೆ ಮುಂಚಿತವಾಗಿಯೇ ಹಾಸಿಗೆಯಿಂದ ಏಳುವ ಅಭ್ಯಾಸ ಮಾಡಿಕೊಳ್ಳಿ.ಮುಸ್ಸಂಜೆ ವೇಳೆ ಮತ್ತು
ಸೂರ್ಯೋದಯದ ಸಮಯದಲ್ಲಿ ಮಲಗಬೇಡಿ ಹಾಗೆ ಮಾಡಿದರೆ ಅದು ದರಿದ್ರಲಕ್ಷ್ಮೀ. ಮನೆಯಲ್ಲಿ ತಾಂಡವವಾಡುತ್ತಾಳೆ.
ಕರ್ಮ ಅಂದರೆ ಬೇರೇನೂ ಅಲ್ಲ.
ನಾವು ಮಾಡಿದ,
ತಪ್ಪು-ಸರಿಗಳನ್ನು ಅನುಭವಿಸುವುದು.

Sunday, 22 October 2017

*ದೀಪಾವಳಿ ದಿನದಂದು ಉಪ್ಪು ನೀರು ತುಂಬಿದ ಬಾಟಲಿಯನ್ನು ಮನೆಯಲ್ಲಿ ಆ ಜಾಗದಲ್ಲಿ ಇಟ್ಟರೇ, ದುಡ್ಡೇ ದುಡ್ಡಂತೆ..!!*

ಉಪ್ಪಿನಿಂದ ಎಷ್ಟೋ ಪ್ರಯೋಜನಗಳು ಇವೆ. ನಾವು ತಿನ್ನುವ ಪದಾರ್ಥಗಳಲ್ಲಿ ಚಿಟಿಕೆ ಉಪ್ಪು ಬೆರೆಸಿದರೆ ಎಷ್ಟೋ ರುಚಿ ಎನಿಸುತ್ತದೆ. ಅದೇ ವಿಧವಾಗಿ ಉಪ್ಪು ನಮ್ಮ ಜೀವನವನ್ನು ಕೂಡ ಸುಖಮಯ, ಸಂತೋಷಮಯವಾಗಿ ಮಾಡುತ್ತದೆ ಎನ್ನುತ್ತಿದ್ದಾರೆ ಆಧ್ಯಾತ್ಮಿಕ ನಿಪುಣರು. ಅದು ಹೇಗೆಂದು ತಿಳಿದುಕೊಳ್ಳೋಣ ಬನ್ನಿ…

1. ಉಪ್ಪಿನಿಂದ ದ್ರುಷ್ಟಿ ತೆಗೆಯುವುದು ಅನಾಧಿ ಕಾಲದಿಂದ ನೋಡುತ್ತಾ ಬಂದಿದ್ದೇವೆ. ಮನೆಯಲ್ಲಿ ಯಾರಿಗಾದರೂ ದ್ರುಷ್ಟಿ ಹಿಡಿದಿದೆ ಎಂದೆನಿಸಿದರೆ, ಒಂದು ಹಿಡಿ ಉಪ್ಪನ್ನು ತೆಗೆದುಕೊಂಡು ದ್ರುಷ್ಟಿ ಹಿಡಿದವರ ಮೇಲೆ ಮೂರು ಬಾರಿ ತಿರುಗಿಸಿ ಬಿಸಾಡುವುದು ನೋಡುತ್ತಿರುತ್ತೇವೆ. ಆನಂತರ ದ್ರುಷ್ಟಿ ಹೋಗುತ್ತದೆಂದು ನಂಬಿಕೆ.

2. ಸ್ನಾನದ ಕೋಣೆಯ ಒಂದು ಮೂಲೆಯಲ್ಲಿ ಗಾಜಿನ ಬಾಟಲಿಯಲ್ಲಿ ಉಪ್ಪನ್ನು ಇಟ್ಟರೆ, ವಾಸ್ತು ದೋಷ ಇರುವುದಿಲ್ಲವಂತೆ. ದೋಷದ ಮಾತು ಹಾಗಿರಲಿ, ಕ್ರಿಮಿ ಕೀಟಗಳಂತೂ ತೊಲಗುತ್ತವೆ.

3. ರಾಹುವಿನಿಂದ ಬರುವ ನೆಗಟೀವ್ ಎನರ್ಜಿ ಹೋಗಬೇಕೆಂದರೆ, ರಾಹುವಿಗೆ ಇಷ್ಟವಾದ ಗಾಜಿನ ಬೌಲ್ ನಲ್ಲಿ ಉಪ್ಪು ಹಾಕಿ ಇಟ್ಟರೆ ನೆಗಟೀವ್ ಎನರ್ಜಿ ಮನೆಯಲ್ಲಿ ಇರುವುದಿಲ್ಲ.

4. ಮನಸಿನಲ್ಲಿ ಏನಾದರೂ ಆಂದೋಲನವಿದ್ದರೆ…ಹಿಡಿ ಉಪ್ಪನ್ನು ತೆಗೆದುಕೊಂಡು, ಬಿಳಿಯ ವಸ್ತ್ರದಲ್ಲಿ ಮೂಟೆಯಂತೆ ಕಟ್ಟಿ ಅದನ್ನು ಮನೆಯ ಮುಖದ್ವಾರಕ್ಕೆ ಕಟ್ಟಿದರೆ ಅದರ ಕೆಳಗಿನಿಂದ ಮನೆಗೆ ಏನಾದರೂ, ಯಾರಾದರೂ ಬಂದು ಹೋಗುತ್ತಿದ್ದರೆ ಆಂದೋಲನ ಹೋಗಿ ಎಲ್ಲವೂ ಒಳ್ಳೆಯದೇ ಆಗುತ್ತದೆ.

5. ಈ ಉಪ್ಪಿನ ಮೂಟೆಯನ್ನು ವ್ಯಾಪಾರದ ಸ್ಥಳಗಳಲ್ಲಿ ಮುಖದ್ವಾರದ ಜೊತೆ, ನಿಮ್ಮ ಕಪಾಟುಗಳಲ್ಲಿ ಕೂಡ ಇಟ್ಟುಕೊಳ್ಳಬೇಕಂತೆ. ಹೀಗೆ ಮಾಡುವುದರಿಂದ ವ್ಯಾಪಾರದಲ್ಲಿ ಒಳ್ಳೆಯ ಲಾಭ ಬರುತ್ತದೆಂದು ಪಂಡಿತರು ಹೇಳುತ್ತಾರೆ.

6. ಮಲಗುವ ಮುನ್ನ ಚಿಟಿಕೆ ಉಪ್ಪನ್ನು ನೀರಿನಲ್ಲಿ ಹಾಕಿ ಕೈಕಾಲು ತೊಳೆದುಕೊಂಡರೆ , ಸುಖಕರವಾಗಿ ನಿದ್ರೆ ಬರುವುದಲ್ಲದೇ ಎಲ್ಲವೂ ಒಳ್ಳೆಯದೇ ನಡೆಯುತ್ತದಂತೆ. ಮಕ್ಕಳಿಗೆ ವಾರಕ್ಕೆ ಒಮ್ಮೆಯಾದರೂ ಉಪ್ಪು ಬೆರೆಸಿದ ನೀರಿನಿಂದ ಸ್ನಾನ ಮಾಡಿಸಿದರೆ ರೋಗಗಳು ಹೆಚ್ಚಾಗಿ ಬರುವುದಿಲ್ಲವೆಂದು ಹೇಳುತ್ತಿದ್ದಾರೆ.

ಲಕ್ಷ್ಮಿದೇವಿಗೆ ಎಷ್ಟೋ ಇಷ್ಟವಾದ ದೀಪಾವಳಿ ದಿನದಂದು , ಉಪ್ಪು ತುಂಬಿದ ಗಾಜಿನ ಬಾಟಲಿಯನ್ನು ಮನೆಯಲ್ಲಿನ ಯಾವುದೋ ಒಂದು ಮೂಲೆಯಲ್ಲಿ ಅಥವಾ ಸ್ನಾನದ ಕೋಣೆಯಲ್ಲಿ ಇಟ್ಟರೆ ನೆಗಟೀವ್ ಎನರ್ಜಿಗಳು ಎಲ್ಲವೂ ಹೊರಕ್ಕೆ ಹೋಗಿ, ಲಕ್ಷ್ಮೀ ದೇವಿ ಮನೆಯಲ್ಲಿ ನಿವಾಸ ಮಾಡುತ್ತಾಳೆಂದು ಧಾರ್ಮಿಕ ನಿಪುಣರು ಹೇಳುತ್ತಾರೆ.

ನಿಮಗೆ ಈ ರೀತಿಯ ವಿಷಯಗಳ ಬಗ್ಗೆ ವಿಶ್ವಾಸ, ನಂಬಿಕೆ ಇದ್ದರೆ ಆಚರಿಸಿ ಇಲ್ಲವಾದರೆ ಸುಮ್ಮನೆ ಓದಿ ಮರೆತುಬಿಡಿ…

Friday, 13 October 2017

*ಜನ ಔಷದಿ ಇಲ್ಲಿ ದೊರೆಯುತದೆ .*

*
ಇಲ್ಲಿ ಬಿಪಿ ,ಶುಗರ್, ಕ್ಯಾನ್ಸರ್ ಮತ್ತು ಇನ್ನಿತರ ಮಾರಕ ರೋಗ ಗಳಿಗೆ ಸಂಬಂಧ ಪಟ್ಟ ಮಾತ್ರೆ ಔಷಧಿಗಳು ಅತೀ ಕಡಿಮೆ ಬೆಲೆಗೆ(ಹತ್ತು ರೂಪಾಯಿ ಒಳಗಡೆ) ದೊರಕುತ್ತದೆ
ಬೇರೆ ಕಡೆ ಸಾವಿರಾರು ರೂಪಾಯಿಗಳು ವ್ಯಯಿಸಬೇಕಾಗುತ್ತದೆ...
ಇದರ ಸದುಪಯೋಗಪಡಿಸಿಕೊಳ್ಳಿ

*ಪುತ್ತೂರು*

1. Puttur Jan Aushadhi Medical Store, Indian Red Cross Society, Puttur, Room No-23, Govt. General Hospital Puttur,Karnataka-574201Mrs. Shreedurga P08022264205(Tel)  -NA-

2.Puttur Jan Aushadhi Medical Store,Pragathi Speciality Hospital Main Road Puttur D.K,Karnataka-574201Dr Sudha S Rao+91 9448770659(Mob) -NA-

*ಬೆಳ್ತಂಗಡಿ*

Dakshina Kannada Jan Aushadhi Medical Store,Taluka General Hospital, Beltangadi, Mangalore,Karnataka-574214Mr. N. Krishna+91 8022264021(Mob) msil@msilonline.com118

*ಬಂಟ್ವಾಳ*

Jan Aushadhi Store, Door No-1-52D, Street No- 101, Idkidu Seva Sahkari Sanga, Idkidu Village and Post Bantwal Tluk, Bantwal, Mangaluru, Karnataka-574220

*ಸುಳ್ಯ*

Jan Aushadhi Medical Store, Door No-3-161/2, First Floor, Sri Durga Complex, Main Road, Srirampete, Sullia, Dist- Mangaluru, Karnataka-574239

*ಮಂಗಳೂರು*

೧. Jan Aushadhi Store, Door No-17-12-978/3, Ground Floor, Attavara Centre, Attavara Village, Mangaluru, Karnataka-575001

೨.Jan Aushadhi Medical Store,D.No.4-60/2, Basement Floor, Shop No-2, West Gate Avenue, Opp. K.S.Hegde Hospital, Deralakatte, Belma Village,Mangaluru,Karnataka-575018Mr. Muralidhara A+91 9741885074/9741885074(Mob).