ಪರಮಪೂಜ್ಯ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಅಧ್ಯಕ್ಷತೆಯ, ಸಿಂಡಿಕೇಟ್ ಬ್ಯಾಂಕ್ ಮತ್ತು ಕೆನರಾ ಬ್ಯಾಂಕ್ ಗಳ ಸಹಯೋಗ ದೊಂದಿಗೆ ನಡೆಯುವ. ಉಡುಪಿ ಬ್ರಹ್ಮಾವರ ರುಡ್ ಸೆಟ್ ಸಂಸ್ಥೆಯಲ್ಲಿ 45 ದಿನಗಳ ಉಚಿತ ಊಟ-ವಸತಿಯೋಂದಿಗೆ *ಕಂಪ್ಯೂಟರ್ ಹಾರ್ಡವೇರ್ ಮತ್ತು ನೆಟ್ವರ್ಕಿಂಗ್* ತರಬೇತಿಯು *ಎಪ್ರಿಲ್ 16, 2018* ರಿಂದ ಪ್ರಾರಂಭವಾಗಲಿದೆ.
ಆಸಕ್ತ ಸ್ವ ಉದ್ಯೋಗ ಆಕಾಂಕ್ಷಿಗಳು ಕೆಳಗಿನ ಲಿಂಕ್ ಮೂಲಕ ತಕ್ಷಣ ಅರ್ಜಿ ಸಲ್ಲಿಸಬಹುದು.
https://goo.gl/jEiw2W
ಹೆಚ್ಚಿನ ವಿವರಗಳಿಗಾಗಿ ಈ ಕೆಳಗಿನ ದೂರವಾಣಿಯನ್ನು ಸಂಪರ್ಕಿಸಿ
0820-2563455.
E-mail: rudbvr@gmail.com
ಆಸಕ್ತರು ತಕ್ಷಣ ಈ ಕೆಳಗಿನ ವಿಳಾಸವನ್ನು ಸಂಪರ್ಕ ಮಾಡಿ
*ನೀರ್ದೆಶಕರು, ರುಡ್ ಸೆಟ್ ಸಂಸ್ಥೆ, 52ನೇ ಹೇರೂರು, ಬ್ರಹ್ಮಾವರ, 576213
ಉಡುಪಿ ಜಿಲ್ಲೆ.
ಸಂಪರ್ಕಿಸುವ ಸಮಯ:
ಬೆಳಿಗ್ಗೆ 10 ರಿಂದ ಸಂಜೆ 06 ರ ವರೆಗೆ ಮಾತ್ರ.
No comments:
Post a Comment