*"ದ್ವಿತೀಯ PUC/ ಯಾವುದೇ ಪದವಿ/ ಯಾವುದೇ ಸ್ನಾತಕೋತ್ತರ ಪದವಿ/ ಯಾವುದೇ ವೃತ್ತಿಪರ ಪದವಿಗಳಲ್ಲಿ 'ಪ್ರಥಮ ಪ್ರಯತ್ನದಲ್ಲಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾದ devadiga poojari ವಿದ್ಯಾರ್ಥಿಗಳಿಗೆ ಸಮಾಜ ಕಲ್ಯಾಣ ಇಲಾಖೆಯಿಂದ 'ಪ್ರೋತ್ಸಾಹ ಧನ' ರೂ.20,000/ 25,000/ 30,000/ 35,000" (ಕೊನೆಯ ದಿನಾಂಕ: 31.07.17)*
*2016-17ನೇ ಸಾಲಿನಲ್ಲಿ PUC, ಪದವಿ, ಸ್ನಾತ್ತಕೋತ್ತರ ಪದವಿಯಲ್ಲಿ 'ಪ್ರಥಮ ಪ್ರಯತ್ನದಲ್ಲಿ ಪ್ರಥಮ ದರ್ಜೆ' ಯಲ್ಲಿ ಉತ್ತೀರ್ಣರಾದ devadiga poojari ವಿದ್ಯಾರ್ಥಿಗಳಿಗೆ ಸಮಾಜ ಕಲ್ಯಾಣ ಇಲಾಖಾ ವತಿಯಿಂದ '#ಪ್ರೋತ್ಸಾಹ_ಧನ' ರೂ.20000/ ರೂ.25000/ ರೂ.30000/ ರೂ.35,000 ನೀಡಲು ಆನ್ ಲೈನ್ ನಲ್ಲಿ ಅರ್ಜಿ ಆಹ್ವಾನಿಸಿದ್ದಾರೆ.*
ದಯವಿಟ್ಟು, ನಿಮಗೆ ತಿಳಿದಿರುವ ಅರ್ಹ ವಿದ್ಯಾರ್ಥಿಗಳಿಗೆ ಇದರ ಮಾಹಿತಿ ನೀಡಿ. ಸಾವಿರಾರು ಬಡ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿ.
*#ಕೊನೆಯ_ದಿನಾಂಕ: 31.07.2017*
******************************************
ಆನ್'ಲೈನ್ ನ ವಿಳಾಸ:
http://www.sw.kar.nic.in/WebPageskan/OnlineApplicationkan.aspx
******************************************
#ಅಗತ್ಯವಿರುವ_ದಾಖಲೆಗಳು:
1. Aadhar Card
2. Sslc marks Card
3. Puc/ Degree/ Master Degree Marks Card (belonging class)
4. Caste and income certificate
5. Bank pass book
6. Photo (Pass port size)
7. Old Scholarship online Aplication no.
(All Zerox copies must submit to social welfare office.. Thank you...)
No comments:
Post a Comment