Saturday, 18 March 2017

*ಆಸ್ಪತ್ರೆಗಳು ಮತ್ತು ವೈದ್ಯರು ಹೇಳುವ ಚಿಕಿತ್ಸೆಗಳ ಬಗ್ಗೆ ಎಚ್ಚರ* 👀

*ಆಸ್ಪತ್ರೆಗಳು ಮತ್ತು ವೈದ್ಯರು ಹೇಳುವ ಚಿಕಿತ್ಸೆಗಳ ಬಗ್ಗೆ ಎಚ್ಚರ* 👀
   *ನಿಮಗೆ ಗೊತ್ತಾ...ಆಸ್ಪತ್ರೆಗಳು ತಮ್ಮಲ್ಲಿ ಸೇವೆ ಸಲ್ಲಿಸುವ ವೈದ್ಯರಿಗೆ ,ಸರ್ಜನ್ ಗಳಿಗೆ ತಿಂಗಳಿಗೆ 2-3ಲಕ್ಷ ರೂಪಾಯಿ ಸಂಬಳವನ್ನು condition ಮೇಲೆ ನೀಡುತ್ತಿದ್ದು ಇದಕ್ಕೆ ಪ್ರತಿಯಾಗಿ ಡಾಕ್ಟರ್ ಗಳು ಕೂಡ ಆಸ್ಪತ್ರೆಯ ಆದಾಯಕ್ಕೆ ಕುಂದು ಉಂಟಾಗದಂತೆ ಕೆಲ್ಸ ಮಾಡಬೇಕಾಗುತ್ತದೆ.ಅವರು 4-5ಲಕ್ಷ ರೂಪಾಯಿಯಷ್ಟು ಸ್ಕ್ಯಾನಿಂಗ್,ರಕ್ತ ಪರೀಕ್ಷೆ,ಮೂತ್ರ ಪರೀಕ್ಷೆ,ಬಿಪಿ, ಶುಗರ್ ಟೆಸ್ಟ್,ECG ಇತ್ಯಾದಿ ಪರೀಕ್ಷೆಗಳನ್ನು  ರೋಗಿಗಳಿಗೆ (ಪರೀಕ್ಷೆ ಅಗತ್ಯ ಇಲ್ಲದಿದ್ದರೂ)ಬರೆದು  ಕೊಡಬೇಕಂತೆ.ಅಲ್ಲದೆ ಶಸ್ತ್ರಚಿಕಿತ್ಸೆ ಅಗತ್ಯ ಇಲ್ಲದಿದ್ದರೂ ತಿಂಗಳಲ್ಲಿ 25 ಅಪರೇಷನ್ ಗಳನ್ನು ಮಾಡಲೇಬೇಕಂತೆ.*
      *ಇದು charity hospital ಗಳಲ್ಲಿ ಆಗುತ್ತಿಲ್ಲ,ಆದರೆ corporate ಆಸ್ಪತ್ರೆ ಗಳಲ್ಲಿ ಖಡ್ಡಾಯವಾಗಿದೆ.ಹೆಚ್ಚಿನ ಆಸ್ಪತ್ರೆಗಳಲ್ಲಿ ಅನಗತ್ಯ ಸರ್ಜರಿ,ಅಪಾಯಕಾರಿ premature cataract ಸರ್ಜರಿ ಮಾಡಲಾಗುತ್ತದೆ.ಆದ್ದರಿಂದ ಎಚ್ಚರವಾಗಿರಿ.*
   *ದಯವಿಟ್ಟು ನಿಮ್ಮ medical insurance ತೋರಿಸಬೇಡಿ ಅಂತಹ ಆಸ್ಪತ್ರೆಗಳಲ್ಲಿ ಮತ್ತು ಯಾವತ್ತೂ 'ಅದೆಷ್ಟು ಖರ್ಚಾದರೂ ಪರವಾಗಿಲ್ಲ,ದಯವಿಟ್ಟು ಜೀವ ಉಳಿಸಿ ' beg ಮಾಡಬೇಡಿ.ವೈದ್ಯರು ನಿಮ್ಮನ್ನು ಭಯಪಡಿಸಿದರೆ ಹೆಚ್ಚು ಅಲೋಚಿಸಬೇಡಿ.ಅಲ್ಲಿ admission cancel ಮಾಡಿಸಿ,ಅವರು ನೀಡಿರುವ ಮೆಡಿಕಲ್ ರಿಪೋರ್ಟ್ ನ್ನು medical@medisense.meor  ಅಥವಾ medisensehealth.com ಗೆ mail ಮಾಡಿ.*
*ಅಥವಾ 7026646022 ಕ್ಕೆ ಕರೆ ಮಾಡಿ.*
*Expert ಡಾಕ್ಟರ್ ಗಳು ನಿಮ್ಮ report ನ್ನು ಓದಿ ಕೂಡಲೇ ಮುಂದಿನ ಚಿಕಿತ್ಸೆಗೆ ಸೂಚಿಸುತ್ತಾರೆ.ದೇಶದ 21 ನಗರಗಳಲ್ಲಿ ಈ ಸೇವೆ ನೀಡಲಾಗುತ್ತಿದ್ದು ಮಂಗಳೂರು,ಉಡುಪಿ ಗಳಲ್ಲೂ ಲಭ್ಯ.*
***************************
*ಇನ್ನು ಕೆಲವು pvt clinic ಗಳಲ್ಲಿ ಡಾಕ್ಟರ್ ಗಳು ಸಣ್ಣ ಕಾಯಿಲೆಗಳಿಗೂ ನಗರದ ಬೇರೆ ಕಡೆ ಕಾರ್ಯಾಚರಿಸುತ್ತಿರುವ laboratory ಗಳಿಗೆ scanning, blood, urine ಟೆಸ್ಟ್ ಗೆ recommend ಮಾಡುವುದು ತಮಗೆ ಗೊತ್ತಿರಬಹುದು.ಇಲ್ಲಿ ಕೂಡ ನಾವು ಮೋಸ ಹೋಗುತ್ತಿದ್ದೇವೆ.laboratory center ನವರು ಪ್ರತಿ doctor, ಸರ್ಜನ್ ಗಳ ಹತ್ತಿರ ಒಪ್ಪಂದ ಮಾಡಿರುತ್ತಾರೆ,ನಿಮ್ಮ ಹತ್ತಿರ ಬರುವ ಎಲ್ಲಾ ರೋಗಿಗಳನ್ನು ನಮ್ಮಲ್ಲಿಗೆ ಕಳಿಸಿದರೆ ನಿಮಗೆ ಇಂತಿಷ್ಟು(50%ವರೆಗೆ)ಕಮಿಷನ್ ನೀಡುತ್ತೇವೆ ಎಂದು.*
*ಇದು ಪತ್ತೆ ಹಚ್ಚಲು ಸುಲಭ.ನಿಮ್ಮನ್ನು ಹಾಗೆ ಯಾವುದಾದರೂ laboratory ಗೆ ಕಳಿಸಿದರೆ ಅಲ್ಲಿ ಸಿಗುವ ರಿಪೋರ್ಟ್ ನ್ನು ಮತ್ತೆ ನಿಮ್ಮ ಡಾಕ್ಟರ್ ಗೆ ತೋರಿಸುವಾಗ ಅವರ ಮುಖ ನೋಡಿ.ಅವರು ಅದನ್ನು ಪೂರ್ತಿ ಓದುವುದಿಲ್ಲ. ಓದಿದ ಹಾಗೆ action ಮಾಡುತ್ತಾರೆ ಅಷ್ಟೇ.ಇದು ತಮ್ಮ ಗಮನಕ್ಕೆ ಬಂದರೆ ಅಲ್ಲಿ ಡಾಕ್ಟರ್ ಮತ್ತು ಲ್ಯಾಬೋ... ನಡುವೆ link ಇರೋದು ಸ್ಪಷ್ಟ. ಡಾಕ್ಟರ್ ಯಾಕೆ ಓದುವುದಿಲ್ಲ ಅಂದರೆ,ಆ ಲ್ಯಾಬೋ..ನವರು ಮಾಡಿದ ಪರೀಕ್ಷೆಯ ಒಂದು ಪ್ರತಿಯನ್ನು ನಿಮ್ಮ ಡಾಕ್ಟರ್ ನ ಈಮೈಲ್ ಗೆ ಕಳುಹಿಸಿರುತ್ತಾರೆ.ಅದನ್ನು ಡಾಕ್ಟರ್ ಮೊದಲೇ ಓದಿರುತ್ತಾರೆ.ಆದರೂ ನೀವ್ ಕೊಂಡು ಹೋಗುವ ರಿಪೋರ್ಟ್ ಓದುವ ಹಾಗೆ ನಟಿಸುತ್ತಾರೆ.*
*ಎಚ್ಚರವಾಗಿರಿ ಮಿತ್ರರೇ..*

No comments:

Post a Comment